‘ಉಭಯ ಭಾಷಾಭ್ಯಾಸ(ಇಂಗ್ಲಿಷ್-ಕನ್ನಡ)’ ಲೇಖಕ ಕೆ.ಟಿ.ಗಟ್ಟಿ ಅವರು ರಚಿಸಿರುವ ಭಾಷಾ ಕಲಿಕೆಯ ಕೃತಿ. ಇಲ್ಲಿ ಕನ್ನಡ ಮತ್ತು ಇಂಗ್ಲಿಷ್ ಎರಡೂ ಭಾಷೆಗಳ ವ್ಯಾಕರಣ, ಸಾಹಿತ್ಯ ಸೇರಿದಂತೆ ಭಾಷಾ ಬಳಕೆ ಮತ್ತು ಭಾಷಾ ಕಲಿಕೆಯ ಕುರಿತಾದ ಮಹತ್ವದ ಮಾಹಿತಿಗಳಿಗೆ ಒಂದು ಭಾಷೆಯೊಡನೆ ಮತ್ತೊಂದು ಭಾಷೆಯನ್ನು ಕಲಿಯುವ ಸುಲಭ ಸಲಹೆಗಳನ್ನು ಈ ಕೃತಿಯಲ್ಲಿ ಕಾಣಬಹುದಾಗಿದೆ.
©2025 Book Brahma Private Limited.