ಕರ್ನಾಟಕದ ಭಾಷಿಕ ಸ್ವರೂಪವನ್ನು ವಿವರಿಸುವ ಹಾಗೂ ಕಟ್ಟಿಕೊಡುವ ಪ್ರಯತ್ನವನ್ನು ಲೇಖಕ ಬಸವರಾಜ ಕೋಡಗುಂಟಿ ಅವರು ಈ ಪುಸ್ತಕದಲ್ಲಿ ಮಾಡಿದ್ದಾರೆ. ಇದೊಂದು ವಿಭಿನ್ನ ಮತ್ತು ವಿಶಿಷ್ಟ ಪ್ರಯತ್ನ. ಈ ಪುಸ್ತಕದ ಅಧ್ಯಾಯಗಳು ಹೀಗಿವೆ.
ಬಾಶಿಕ ಕರಾಟಕ, ಬಾಶಿಕ ಕರ್‍ನಾಟಕ-ಇತಿಹಾಸ, ಇತಿಹಾಸ ಪೂರ್‍ವಕಾಲದ ಬಾಶಿಕ ಕರಾಟಕ: - ಆಕರಗಳು ಮತ್ತು ಸ್ವರೂಪ, ಇತಿಹಾಸ ಕಾಲ, ಕನ್ನಡ ಮಾತಿನ ಬೆಳವಣಿಗೆ ಮತ್ತು ಸಾಮಾಜಿಕತೆ, ಕನ್ನಡ ಒಳನುಡಿಗಳ ಒಡೆತ ಮತ್ತು ಬೆಳವಣಿಗೆ, ಹಳೆಗಾಲದ ಬಾಶಿಕ ಕರ್ನಾಟಕ: ಇತರ ಮಾತುಗಳು: ದ್ರಾವಿಡ ಮಾತುಗಳು, ಪ್ರಾಕ್ರುತ-ಸಂಸ್ತುತ , ಮರಾಟಿ, ಪರ್‍ಸೊ-ಅರಾಬಿಕ್, ಉರ್‍ದು, ಇಂಗ್ಲೀಶು, ಇತರ ಮಾತುಗಳು, ಬಾಶಿಕ ಕರ್‍ನಾಟಕ-ವರ್‍ತಮಾನ, ಆದುನಿಕ ಕಾಲದ ಬಾಶಿಕ ಕರ್‍ನಾಟಕದ ರಚನೆ ಮತ್ತು ಸ್ವರೂಪ, ಕರ್‍ನಾಟಕದ ಅನುಸೂಚಿತ ಮಾತುಗಳು: ಕನ್ನಡ, ಕರ್‍ನಾಟಕದ ಅನುಸೂಚಿತ ಮಾತುಗಳು: ಕನ್ನಡ ಹೊರತಾಗಿ, ಕರ್‍ನಾಟಕದ ಅನುಸೂಚಿತವಲ್ಲದ ಮಾತುಗಳು: ಜನಗಣತಿ ವರದಿ ಮಾಡಿದವು, 1961ರ ಜನಗಣತಿ ತಯಾರಿಸಿದ ಮನೆಮಾತುಗಳ ಪಟ್ಟಿ, ಕರ್‍ನಾಟಕದ ಬುಡಕಟ್ಟುಗಳ ಮಾತುಗಳು, ಇತರ ಮಾತುಗಳು/ಒಳನುಡಿಗಳು, ಬಾಶಿಕ ಕರ್‍ನಾಟಕ: ಸಣ್ಣ ಮಾತುಕತೆ.
©2024 Book Brahma Private Limited.