ಲೇಖಕ ಬಸವರಾಜ ಕೋಡಗುಂಟಿ ಅವರು ಈ ಕೃತಿಯಲ್ಲಿ ಇತಿಹಾಸ ಪ್ರಸಿದ್ಧವಾದ ಮಸ್ಕಿ ವ್ಯಾಪ್ತಿಯ ಕನ್ನಡ ನುಡಿಯನ್ನು ಗಮನದಲ್ಲಿರಿಸಿ ಈ ಪ್ರದೇಶದ ವಿಬಕ್ತಿ ರೂಪಗಳನ್ನು ಅಧ್ಯಯನ್ನಕ್ಕೆ ಒಳಪಡಿಸಿದ್ದಾರೆ. ದ್ರಾವಿಡ ಮನೆತನದಲ್ಲಿ ಸುಮಾರು 25-30 ಮಾತುಗಳನ್ನು ಮತ್ತು ಅದಕ್ಕೂ ಹೆಚ್ಚಿನ ಒಳನುಡಿಗಳನ್ನು ಮಾತನಾಡುತ್ತಾರೆ’ ಭಾಷಾ ಪರಿವಾರವನ್ನು 'ಮನೆತನ' ಎಂತಲೂ ಬಳಸಿರುವುದನ್ನು ಕೃತಿಯಲ್ಲಿ ಕಾಣಬಹುದು.
©2024 Book Brahma Private Limited.