ಡಿ. ಪಾಂಡುರಂಗಬಾಬು
(16 July 1962)
.ಲೇಖಕ ಡಾ. ಡಿ. ಪಾಂಡುರಂಗ ಬಾಬು ಅವರು ಹಂಪಿಯ ಕನ್ನಡ ವಿಶ್ವವಿದ್ಯಾಲಯದ ಭಾಷಾ ವಿಜ್ಞಾನ ವಿಭಾಗದ ಪ್ರಾಧ್ಯಾಪಕರು. ಸಾಮಾಜಿಕ ಭಾಷಾ ಶಾಸ್ತ್ರ, ಭಾಷೆಯ ರಚನೆ, ಕನ್ನಡ ಪ್ರಭೇದಗಳು, ಪದಕೋಶ, ಸ್ಥಳನಾಮ ಹಾಗೂ ವ್ಯಕ್ತಿನಾಮಗಳು ಇವು ಅವರ ಆಸಕ್ತಿಯ ಕ್ಷೇತ್ರಗಳು. ಕೃತಿಗಳು: ಪಾಂಚಾಳ ವೃತ್ತ ಪದಕೋಶ, ನಮ್ಮಾತು, ನುಡಿನೋಟ, ತ.ರಾ.ಸು, ನಮ್ಮ ಆಟಗಳು ನುಡಿಕಟ್ಟು, ಅಲ್ಲದೇ, ಭಾಷೆಯ ಸಾಮಾಜಿಕ ಚಹರೆಗಳು, ಸ್ಥಳನಾಮ ವಿನ್ಯಾಸ, ಭಾಷಾ ಶಿಕ್ಷಣದ ಸಾಮಾಜಿಕ ಆಯಾಮಗಳು, ವರಸೆ (ಸಂಶೋಧನಾ ಲೇಖನಗಳು), ಮತ್ತು ಕನ್ನಡ ಚಲನಚಿತ್ರಗಳ ಭಾಷೆ ಹಾಗೂ ಚಹರೆಗಳು, ಅಲೆಮಾರಿಗಳ ಭಾಷೆ ಹೀಗೆ ವಿವಿಧ ಶೀರ್ಷಿಕೆಗಳಡಿ ರಾಷ್ಟ್ರೀಯ/ಅಂತಾರಾಷ್ಟ್ರೀಯ ಮಟ್ಟದ ವಿಚಾರ ಸಂಕಿರಣಗಳಲ್ಲಿ ...
READ MORE