1998 ರಲ್ಲಿ ಮೊದಲ ಮುದ್ರಣ ಕಂಡ ’ದ್ವಿಭಾಷಿಕತೆ” ಕೃತಿಯನ್ನು ಕನ್ನಡ ವಿಶ್ವವಿದ್ಯಾಲಯದ ಬೆಳ್ಳಿ ಹಬ್ಬದಂಗವಾಗಿ ಮರು ಮುದ್ರಿಸಲಾಗಿದೆ. ಒಂದು ಸಮುದಾಯದಲ್ಲಿ ಒಂದಕ್ಕಿಂತ ಹೆಚ್ಚು ಭಾಷೆಗಳು ಕಾಣಸಿಗುತ್ತಿದ್ದರೆ ಆ ಪ್ರದೇಶವನ್ನು”ಬಹುಭಾಷಿಕ’ ಹಾಗೂ ಭಾಷೆಗಳು ಕೇವಲ ಎರಡಾದರೆ ಅದನ್ನು ’ದ್ವಿಭಾಷಿಕತೆ’ ಎನ್ನಬಹುದು. ಕರ್ನಾಟಕದಲ್ಲಿ ಇಂತಹ ಪ್ರದೇಶಗಳು ಹಲವಾರು. ಈ ಕುರಿತು ಲೇಖಕ ಡಾ.ಕೆ.ವಿ.ನಾರಾಯಣ ಅವರು ಜಿಜ್ಞಾಸೆ ನಡೆಸಿದ ಕೃತಿಯೇ ಇದು.
©2024 Book Brahma Private Limited.