ತೌಲನಿಕ ದ್ರಾವಿಡ ಭಾಷಾ ವಿಜ್ಞಾನ

Author : ಸಂಗಮೇಶ ಸವದತ್ತಿಮಠ

Pages 277

₹ 120.00




Year of Publication: 2001
Published by: ರೂಪರಶ್ಮಿ ಪ್ರಕಾಶನ
Address: ಸರಸ್ವತಿಪುರ, ಯೂನಿವರ್ಸಿಟಿ ಪೋಸ್ಟ್‌, ಗುಲಬರ್ಗಾ

Synopsys

‘ತೌಲನಿಕ ದ್ರಾವಿಡ ಭಾಷಾ ವಿಜ್ಞಾನ’ ಸಂಗಮೇಶ ಸವದತ್ತಿ ಮಠ ಅವರ ಸಂಶೋಧನಾತ್ಮಕ ಗ್ರಂಥವಾಗಿದೆ. ಭಾಷಾ ವಿಜ್ಞಾನದ ವಿದ್ಯಾರ್ಥಿಗಳಿಗೆ ಅತ್ಯುಪಯುಕ್ತ ನಿಖರಮಾಹಿತಿ ನೀಡಬಲ್ಲ ಈ ಗ್ರಂಥ ದ್ರಾವಿಡ ಭಾಷೆಗಳಿಗೆ ಸಂಬಂಧಿಸಿದಂತೆ ವಿಪುಲ ಮಾಹಿತಿಗಳನ್ನು ನೀಡುವ ಕೃತಿಯಾಗಿದೆ.

About the Author

ಸಂಗಮೇಶ ಸವದತ್ತಿಮಠ
(01 April 1943)

ಡಾ. ಸಂಗಮೇಶ ಸವದತ್ತಿಮಠ ಅವರು  ಬೆಳಗಾವಿ ಜಿಲ್ಲೆ ಸವದತ್ತಿ ತಾಲ್ಲೂಕ ಮುರಗೋಡದಲ್ಲಿ ಜನಿಸಿದ್ದಾರೆ. ಧಾರವಾಡ, ಬೆಳಗಾವಿ ಜಿಲ್ಲೆಯ ವಿವಿಧಡೆ ಅಭ್ಯಾಸ ಮಾಡಿ ಕರ್ನಾಟಕ ವಿ.ವಿ.ಯಲ್ಲಿ ಕನ್ನಡ ಮತ್ತು ಭಾಷಾವಿಜ್ಞಾನದಲ್ಲಿ ಎಂ.ಎ. ನಂತರ ಭಾಷಾವಿಜ್ಞಾನದಲ್ಲಿ ಪಿಎಚ್.ಡಿ. ಪದವಿ ಪಡೆದಿದ್ದಾರೆ. 1965 ರಿಂದ 68ರ ವರೆಗೆ ಕೊಪ್ಪಳ ಗವಿಸಿದ್ದೇಶ್ವರ ಪ್ರೌಢಶಾಲೆಯಲ್ಲಿ 1970 ರಿಂದ 72 ರವರೆಗೆ ನರಗುಂದ ಕಾಲೇಜಿನಲ್ಲಿ ಅಧ್ಯಾಪಕರು, ನಂತರ ವಿ.ವಿ.ಯಲ್ಲಿ ಕಲಾನಿಕಾಯದ ಡೀನ್ ಹಾಗೂ ವಿಶೇಷಾಧಿಕಾರಿಯಾಗಿ ನಿವೃತ್ತರಾದರು. ಭಾಷಾವಿಜ್ಞಾನ, ಸಂಶೋಧನೆ, ಸಂಪಾದನೆ ಜಾನಪದ, ವಿಮರ್ಶೆ ಹಾಗೂ ಸೃಜನಶೀಲಕ್ಕೆ ಸಂಬಂಧಿಸಿದ ಒಟ್ಟು130 ಕೃತಿಗಳನ್ನು ರಚಿಸಿದ್ದಾರೆ. ಇವರ ಹೆಸರಿನಲ್ಲಿಯೇ ಒಂದು ...

READ MORE

Reviews

ಹೊಸತು -ಜೂನ್‌-2002

ಭಾಷಾ ವಿಜ್ಞಾನದ ವಿದ್ಯಾರ್ಥಿಗಳಿಗೆ ಅತ್ಯುಪಯುಕ್ತ ನಿಖರ ಮಾಹಿತಿ ನೀಡಬಲ್ಲ ಈ ಗ್ರಂಥ ದ್ರಾವಿಡ ಭಾಷೆಗಳಿಗೆ ಸಂಬಂಧಿಸಿದಂತೆ ವಿಪುಲ ಮಾಹಿತಿಗಳನ್ನು ನೀಡುತ್ತದೆ. ಈ ಕ್ಷೇತ್ರದಲ್ಲಿ ಲೇಖಕರ ಸುದೀರ್ಘ ಅನುಭವ ಈ ಪುಸ್ತಕದುದ್ದಕ್ಕೂ ಹರಿದುಬಂದಿದೆ. ಕನ್ನಡ ಐ.ಎ.ಎಸ್. ಪರೀಕ್ಷೆಗೆ ಸಿದ್ಧತೆ ನಡೆಸುವ ವಿದ್ಯಾರ್ಥಿಗಳಿಗೆ ಪ್ರಯೋಜನವಾಗುವಂತೆ ಈ ಕೃತಿ ಆಮೂಲಾಗ್ರವಾಗಿ ವಿಷಯವನ್ನೊದಗಿಸುತ್ತದೆ. ದ್ರಾವಿಡ ಭಾಷಾ ಗುಂಪಿನ ವಿವಿಧ ಭಾಷೆಗಳ ಅಧ್ಯಯನ.

Related Books