ಇದೊಂದು ವೃತ್ತಿ ಕಥಾನಕ. ಸುಧಾ ಮೂರ್ತಿಯವರು ಇನ್ಫೋಸಿಸ್ ಪ್ರತಿಷ್ಠಾನದಲ್ಲಿರುವಾಗ ಆದ ನಿಜ ಜೀವನದ ಅನೇಕಾನೇಕ ಘಟನೆಗಳನ್ನು ಪುಸ್ತಕ ರೂಪದಲ್ಲಿ ಬರೆದಿದ್ದಾರೆ. ಎಲ್ಲರಿಗೂ ಗೊತ್ತಿರುವಂತೆ ಇವರ ಬರವಣಿಗೆ ಸರಳ ಮತ್ತು ನಿರೂಪಣೆ ಸುಂದರ. 28 ಅಧ್ಯಾಯಗಳು 28 ಸಣ್ಣಪುಟ್ಟ ಘಟನೆಗಳನ್ನು ಮಾರ್ಮಿಕವಾಗಿ ವಿವರಿಸುತ್ತವೆ. ಹಲವು ಆಸಕ್ತಿಯುತ ವ್ಯಕ್ತಿಗಳನ್ನೂ ಪರಿಚಯಿಸುತ್ತದೆ.
©2025 Book Brahma Private Limited.