ಡಾ. ಸಂಗಮೇಶ ಸವದತ್ತಿಮಠ ಅವರ ಕೃತಿ-ಹೊಸ ಕನ್ನಡ ಭಾಷಾ ವ್ಯಾಸಂಗ. ಹೆಸರೇ ಸೂಚಿಸುವಂತೆ ಹೊಸಗನ್ನಡ ಭಾಷೆ- ವ್ಯಾಕರಣ ಸ್ವರೂಪ ಇತ್ಯಾದಿ ಕುರಿತು ಅಧ್ಯಯನ ಯೋಗ್ಯ ಮಾಹಿತಿ ಒಳಗೊಂಡ ಕೃತಿ ಇದು. ಕನ್ನಡ ಭಾಷೆಯು ಬೆಳೆದು ಬಂದು, ವ್ಯಾಕರಣ ಸಮೃದ್ಧವಾಗಿ ತದನಂತರದ ಬೆಳವಣಿಗೆಯಲ್ಲಿ ಅದು ಪಡೆದ ರೂಪು ಇತ್ಯಾದಿ ವಿವರಗಳ ಚಿತ್ರಣ ನೀಡುತ್ತದೆ.
©2024 Book Brahma Private Limited.