ಪ್ರಾದೇಶಿಕ ಭಾಷೆಗಳಲ್ಲಿ ಪದಗಳು ಅದರದೇ ವೈವಿಧ್ಯತೆ, ರೂಪಕ ಪಡೆಯುತ್ತದೆ. ಈ ಆಡುಮಾತಿನ ಪದಗಳು ಬರವಣಿಗೆಗೆ ಬಂದಾಗ ಹೇಗೆ ಬದಲಾಗಬೇಕು?, ಅದರ ವಿಕಲ್ಪ ರೂಪವೇನು? ರೂಢಿಗತ ರೀತಿಯ ಪ್ರಯೋಗದಲ್ಲಿ ಆಗುವ ತಪ್ಪುಗಳೇನು ಎನ್ನುವುದನ್ನು ಉದಾಹರಣೆ ಸಹಿತವಾಗಿ ಈ ಕೃತಿಯಲ್ಲಿ ಲೇಖಕ ಡಾ. ಟಿ.ವಿ. ವೆಂಕಟಾಚಲ ಶಾಸ್ತ್ರೀ ಅವರು ಸೂಕ್ತವಾಗಿ ಅಧ್ಯಯನ ಮಾಡಿ ಚರ್ಚಿಸಿದ ಕೃತಿ ಇದು.
©2024 Book Brahma Private Limited.