‘ಕನ್ನಡ ಸಾಂಪ್ರದಾಯಿಕ ವ್ಯಾಕರಣಗಳು’ ಪಿ. ಕೃಷ್ಣ ಭಟ್ ಅವರ ಕನ್ನಡ ವ್ಯಾಕರಣ ಸಂಬಂಧಿತ ಕೃತಿಯಾಗಿದೆ. ಕೃಷ್ಣ ಭಟ್ಟರ 'ಕನ್ನಡ ಸಾಂಪ್ರದಾಯಿಕ ವ್ಯಾಕರಣಗಳು' ಕನ್ನಡ ವಿದ್ವತ್ ಪರಂಪರೆಯನ್ನು ನೆನಪಿಸುವ ಕೃತಿ. ಇದರಲ್ಲಿ ವ್ಯಾಕರಣದ ಜಟಿಲ ಸಮಸ್ಯೆಗಳನ್ನು ಪರಿಹರಿಸುವ ವಿವರಗಳಿವೆ. ಕನ್ನಡ ವ್ಯಾಕರಣ ಪ್ರಕಾರಕ್ಕೊಂದು ಉತ್ತಮ ಕೃತಿಯಾಗಿದೆ.
©2025 Book Brahma Private Limited.