ವಿಮರ್ಶಕ ಲೇಖಕ ಡಾ. ಓ.ಎಲ್. ನಾಗಭೂಷಣಸ್ವಾಮಿ ಅವರು ಬರೆದಿರುವ ’ನುಡಿಯೊಳಗಾಗಿ; ಕೃತಿಯು ಅಂಕಣಗಳ ಸಂಗ್ರಹವಾಗಿದೆ.
ಭಾಷೆ, ಬದುಕು, ಸಾಹಿತ್ಯ, ಚಿಂತನೆಗಳ ಕುರಿತಾದ ಒಂದು ಸಂಬಂಧವನ್ನು ಶೋಧಿಸುವ ಬರಹಗಳಾಗಿವೆ. ಸಲುಗೆ ಬಿನ್ನಪ, ಭಾಷೆ : ಕನ್ನಡಿ ಮತ್ತು ಬಲೆ, ಭಾಷೆ ಯಾಕೆ?, ಒಂದೂರ ಭಾಷೆಯೊಂದೂರಲಿಲ್ಲ, ಶರೀರ ವಾಣಿ, ಮಹಾಸ್ಫೋಟ, ಕೌತುಕದ ಕಮ್ಮಟ, ಏನು ಬಂದಿರಿ ಹದುಳವಿದ್ದಿರೆ?, ರಾಜಕೀಯ ಮತ್ತು ಭಾಷೆ : ಐಡಿಯಾಲಜಿ, ಮಾಧ್ಯಮದ ಮುಸುಕು, ಒಂದೇ ಭಾಷೆ ಸಾಲದೇ?, ನುಡಿ ತಾಯಿ, ಪಂಪ ಮತ್ತು ಉಪ್ಪಿಟ್ಟು, ನುಡಿ ಮರಣ ಮತ್ತು ಕಾರಣಗಳು, ಅಧಿಕಾರ ಸಮಾಜ, ಮತ್ತು ಭಾಷೆ, ಮೊದಲಾದ ಲೇಖನಗಳು ಈ ಕೃತಿಯಲ್ಲಿವೆ.
©2024 Book Brahma Private Limited.