‘ದ್ರಾವಿಡ ಭಾಷಾವಿಜ್ಞಾನ’ ಹಂಪ ನಾಗರಾಜಯ್ಯ ಅವರ ಕೃತಿ. ಭಾಷಾವಿಜ್ಞಾನದಲ್ಲಿ ದ್ರಾವಿಡ ಭಾಷಾ ಅಧ್ಯಯಕ್ಕೆ ಹೆಚ್ಚಿನ ಮಹತ್ವವಿದೆ. ದ್ರಾವಿಡ ಭಾಷಾ ವರ್ಗವು ಸುಮಾರು 85 ಭಾಷೆಗಳನ್ನು ಸುಮಾರು 217 ದಶಲಕ್ಷ ಜನರು ಮಾತಾನಾಡುತ್ತಾರೆ. ಇವು ದಕ್ಷಿಣ ಭಾರತದಲ್ಲಿ ಮತ್ತು ಪೂರ್ವ ಮತ್ತು ಮಧ್ಯ ಭಾರತದ ಮತ್ತು ಈಶಾನ್ಯ ಶ್ರೀಲಂಕಾ, ಪಾಕಿಸ್ತಾನ, ನೇಪಾಳ ಪ್ರಾಂತ್ಯಗಳಲ್ಲಿ ಬಳಕೆಯಲ್ಲಿವೆ. ಇಂಥಹ ಭಾಷೆಗಳ ಕುರಿತಾರಿ ಹಂಪ ನಾಗರಾಜಯ್ಯ ಅವರು ಈ ಮಹತ್ವದ ಕೃತಿಯನ್ನು ರಚಿಸಿದ್ದಾರೆ.
©2025 Book Brahma Private Limited.