ಶ್ರೀ ಭಾಗವತಾಧಾರಾತೀರ್ಥ ವಾಹಿನಿ ಶ್ರೀ ಭಾಗವತ ಕಥಾ ಪ್ರಪಂಚ-ಕೃತಿಯು ಕೆ.ಎಸ್. ನಾರಾಯಣಾಚಾರ್ಯ ಅವರು ರಚಿಸಿದ್ದು. ಸಕಲ ಪುರುಷಗಳ ಕಾಮಧೇನು ಎಂದರೆ ಭಗವದ್ಘೀತೆ. ಇದರ ಪಾರಾಯಣವು ಮನೋ-ದೈಹಿಕವಾದ ಎಲ್ಲ ಪಾಪಗಳನ್ನು ನಿವಾರಿಸಬಲ್ಲುದು ಎಂಬ ಬಲವಾದ ನಂಬಿಕೆ ವಿಶೇಷಷವಾಗಿ ಭಾರತೀಯರ ಮಾನಸದಲ್ಲಿ ಆಳವಾಗಿ ಬೇರೂರಿದೆ. ಹಸಿ-ಒಣ ಕಟ್ಟಿಗೆ, ಮರ-ಹುಲ್ಲು ಯಾವುದಾದರೇನು ಬೆಂಕಿಯು ಸುಡುವುದಿಲ್ಲವೇ? ಹಾಗೇ, ಭಗವದ್ಗೀತೆ ಪಾರಾಯಣದಿಂದ ಎಲ್ಲ ಕೆಟ್ಟ ಕರ್ಮಗಳು ನಾಶ ಹೊಂದುತ್ತವೆ. ಆದ್ದರಿಂದ, ಭಾಗವತ್ ಪಾರಾಯಣವನ್ನು ಸಮರ್ಥಿಸಿಕೊಳ್ಳಲಾದ ಈ ಗ್ರಂಥದಲ್ಲಿ ಮನುಷ್ಯ ಶಕ್ತಿಯನ್ನೂ ಮೀರಿದ ಒಂದು ಅಗೋಚರ ಶಕ್ತಿಯೊಂದು ಇದೆ ಎಂಬ ಗಾಢ ಅನುಭವ ನೀಡುವ ಕೃತಿ ಇದು.
©2024 Book Brahma Private Limited.