ಸನ್ಮಾರ್ಗ

Author : ಸಿ. ಆರ್. ಗೋಪಾಲ್

Pages 408

₹ 350.00




Year of Publication: 2015
Published by: ನಿರುತ ಪಬ್ಲಿಕೇಷನ್ಸ್‌
Address: #326, 2ನೇ ಮಹಡಿ, ಸಿಂಡಿಕೇಟ್‌ ಬ್ಯಾಂಕ್‌ ಎದುರು, ಎಐಟಿ ಕಾಲೇಜು ಹತ್ತಿರ, ಕೆಂಗುಂಟೆ, ಮಲ್ಲತ್ತಹಳ್ಳಿ, ಬೆಂಗಳೂರು-560056
Phone: 9980066890

Synopsys

ಈ ಗ್ರಂಥವು ಸಾತ್ವಿಕ, ರಾಜಸ ತಾಮಸಗಳೆಂಬ ಗುಣತ್ರಯಗಳು, ಸ್ಥಿತಪ್ರಜ್ಞಸ್ಥಿತಿ, ಶರೀರವಿಜ್ಞಾನ, ಪಂಚಕೋಶಗಳು, ಚಕ್ರಗಳು, ಯೋಗ, ದಿನಚರಿ, ಆಹಾರಶಾಸ್ತ್ರ, ಪ್ರಾರ್ಥನೆಗಳು ಮುಂತಾದ, ಇಂದಿನ ಬದುಕಿಗೆ ಅತ್ಯುಪಯುಕ್ತವಾದ, ಮನೆಮನೆಗಳಲ್ಲೂ ಆಚರಿಸಬೇಕಾದ ಉತ್ತಮ ವಿಚಾರಗಳನ್ನೊಳಗೊಂಡ ಸಂಕ್ಷಿಪ್ತ ವಿವರ ಈ ಕೃತಿಯಲ್ಲಿದೆ..

About the Author

ಸಿ. ಆರ್. ಗೋಪಾಲ್
(01 January 1953)

ಲೇಖಕ ಸಿ. ಆರ್. ಗೋಪಾಲ್ ಅವರು 01 ಜನವರಿ 1953ರಲ್ಲಿ ಜನಿಸಿದರು.  ತಂದೆ- ಸ್ವಾತಂತ್ರ್ಯ ಹೋರಾಟಗಾರ, ಆದರ್ಶ ರೈತ ಸಿ.ಕೆ. ರಾಮಾಚಾರ್, ತಾಯಿ ಇಂದಿರಾಬಾಯಿ. 1974 ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ರಾಜ್ಯಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ ಪೂರೈಸಿದರು.   ರೈತ ಮಕ್ಕಳ ತರಬೇತಿ ಕೇಂದ್ರ, ಧಡೇಸೂಗೂರು, ಸಿಂಧನೂರು ತಾಲೂಕು, ರಾಯಚೂರು ಜಿಲ್ಲೆಯಲ್ಲಿ ಕೃಷಿ ತರಬೇತಿಯನ್ನು ಪಡೆದು ಮದ್ರಾಸ್ ಸಮಾಜಕಾರ್ಯ ಶಾಲೆ, ಮದ್ರಾಸ್ ವಿಶ್ವವಿದ್ಯಾಲಯ ಅಧ್ಯಾಪಕರಾಗಿ ಸೇವೆ ಸಲ್ಲಿಸಿದ್ದಾರೆ ಪ್ರಸ್ತುತ ನಿವೃತ್ತಿ ಹೊಂದಿದ್ಧಾರೆ. ‘ಸಂಪಾದಕೀಯ -ಛೇಂಜ್ ಅಂಡ್ ಡೆವಲಪ್‍ಮೆಂಟ್ ಇನ್ ಲಂಬಾಣಿ ಸೊಸೈಟಿ, ಉತ್ಕ್ರಾಂತಿಯತ್ತ ಲಂಬಾಣಿಗಳು, ಸಮಾಜಕಾರ್ಯ ಸಿದ್ಧಾಂತ - ಶರಣರ ಮತ್ತು ದಾಸರ ಜೀವನ ದೃಷ್ಟಿ-ಒಂದು ತೌಲನಿಕ ಚಿಂತನೆ, ...

READ MORE

Related Books