ಖ್ಯಾತ ಪ್ರವಚನಕಾರ, ಧಾರ್ಮಿಕ ಗುರು ಸದ್ಗುರು (ಜಗ್ಗಿ ಅಗತ್ಯವನ್ನು ಪ್ರತಿಪಾದಿಸುವಾಸುದೇವ) ಅವರು ಬರೆದ ಕೃತಿ-ಪಾದೆಯಲ್ಲಿನ ಕುಸುಮಗಳು. ಪಾದಚಾರಿ ರಸ್ತೆಯಲ್ಲಿ ಬೆಳೆದ ಹೂವುಗಳು ಸುಂದರವಾಗಿದ್ದರೂ ಅವು ಜನರ ನಿರ್ಲಕ್ಷ್ಯಕ್ಕೆ ಗುರಿಯಾಗುತ್ತವೆ. ಅವುಗಳ ಸೌಂದರ್ಯವು ಯಾರ ಗಮನವನ್ನು ಸೆಳೆಯಲಾರವು. ಸೌಂದರ್ಯದಲ್ಲಿ ಅವುಗಳಿಗೆ ಪ್ರಾಮುಖ್ಯತೆ ಇದ್ದರೂ ಅವುಗಳು ಹುಟ್ಟಿದ ಸ್ಥಳದಿಂದ ಜನರು ಅದರ ಸೌಂದರ್ಯವನ್ನು ನಿರ್ಣಯಿಸುತ್ತಾರೆ. ಹೂವು ಎಲ್ಲಿಯೇ ಹುಟ್ಟಲಿ ಅದರ ಸೌಂದರ್ಯವನ್ನು ನಿರ್ಲಕ್ಷಿಸಬಾರದು. ಆ ದೃಷ್ಟಿ ಇಟ್ಟುಕೊಂಡಿರಬೇಕು ಎಂಬ ಅಧ್ಯಾತ್ಮಿಕ ಮನೋಭಾವದವ ಬರಹಗಳು ಇಲ್ಲಿವೆ.
©2025 Book Brahma Private Limited.