`ತುಳಸಿ’ ಕೃತಿಯು ಸತ್ಯವತಿ ರಾಮನಾಥ ಅವರ ಸಂಕಲನವಾಗಿದೆ. ತುಳಸಿ ಸಸ್ಯವು ಗುಣಪಡಿಸುವ ಶಕ್ತಿಯನ್ನು ಹೊಂದಿದೆ ಎಂದು ಹೇಳಲಾಗುತ್ತದೆ. ಇದು ಔಷಧೀಯ ಗುಣಗಳನ್ನು ಹೊಂದಿದೆ ಮತ್ತು ಕೆಮ್ಮು, ಶೀತ ಮತ್ತು ಇತರ ರೋಗಗಳ ವಿರುದ್ಧ ಹೋರಾಡುತ್ತದೆ. ವೈಷ್ಣವ ತತ್ವದ ಪ್ರಕಾರ, ತುಳಸಿ ಗಿಡದ ಎಲೆಗಳು ಭಗವಾನ್ ವಿಷ್ಣುವನ್ನು ಹೆಚ್ಚು ಮೆಚ್ಚಿಸುತ್ತದೆ ಎನ್ನುವ ಅಂಶಗಳ ಹಿಡಿದು ಈ ಕೃತಿಯ ವಿಚಾರವನ್ನು ಕಟ್ಟಿಕೊಡಲಾಗಿದೆ. ಹಲವಾರು ಮಹತ್ವದ ವಿಚಾರವನ್ನು ತಿಳಿಸುತ್ತಾ, ತುಳಸಿ ಗಿಡ ಆರೋಗ್ಯವನ್ನು ನೀಡುತ್ತದೆ. ಹಾಗೂ ಕೆಲವೊಂದು ರೋಗಗಳನ್ನು ನಿರ್ಮೂಲನೆ ಮಾಡುವ ಅಂಶವನ್ನು ಒಳಗೊಂಡಿದೆ ಎಂಬುದನ್ನು ತಿಳಿಸುತ್ತದೆ.
©2024 Book Brahma Private Limited.