‘ನಾನೊಂದ ಕನಸ ಕಂಡೆ’ ವಿಜಯಾ ಅವರ ಸಂಪಾದಿತ ಕೃತಿಯಾಗಿದೆ. ವೃತ್ತಿ ರಂಗಭೂಮಿಯ ಮಹಿಳೆಯರ ಸಾಧನೆಗಳನು ತಿಳಿಸಿಕೊಡುವ ಮಹಿಳಾ ವಿಶೇಷಾಂಕ. ನಾಟಕ ರಂಗದಲ್ಲಿ ಮಹಿಳೆಯರ ಮೇಲಿನ ದೌರ್ಜನ್ಯ ನೈಜ ಘಟನೆಗಳನ್ನು ಈ ಕೃತಿಯಲ್ಲಿ ತಿಳಿಸಲಾಗಿದೆ.
ಹೊಸತು-2002-ಮಾರ್ಚ್
ಸಾಕ್ಷರತೆಯ ಮಹತ್ವವನ್ನು ಮನಗಂಡು, ವಯಸ್ಕರ ಶಿಕ್ಷಣದಂತಹ ಚಟುವಟಿಕೆಗಳ ಮೂಲಕ ಮುಖ್ಯವಾಗಿ ಗ್ರಾಮ ಸಮೂಹದ ಜನರ ಸಮೀಪಕ್ಕೆ ಅದನ್ನು ಕೊಂಡೊಯ್ದು ಆಂದೋಲನ ರೂಪದಲ್ಲಿ ಸಾಧಿಸಿದ ಯಶಸ್ಸಿನ ವಿವರ ದಾಖಲಿಸಲಾಗಿದೆ. ಸಾಕ್ಷರ ದಾರಿಯ ಸಾವಿರ ಹೆಜ್ಜೆ ಕಲಿಕೆಯ ಸಾಮಗ್ರಿಗಳನ್ನು ಒದಗಿಸಿ, ಜನ ಶಿಕ್ಷಣ ನಿಲಯಗಳ ಮೂಲಕ ಮುಖ್ಯವಾಗಿ ಹಿಂದುಳಿದ ಜನತೆಯನ್ನು ಸಾಕ್ಷರರನ್ನಾಗಿ ರೂಪಿಸಲು ಪಟ್ಟಿರುವ ಒಂದು ಸಾಧನೆಯ ಪೂರ್ಣ ನೋಟ. ಈ ಪುಸ್ತಕ ಅನೇಕ ಅಧಿಕಾರಿ-ಜನಸೇವಕರಿಗೆ ಮಾರ್ಗದರ್ಶಿಕೆಯೂ ಹೌದು,
©2024 Book Brahma Private Limited.