‘ಉತ್ತರ ಕನ್ನಡ ಜಿಲ್ಲೆಯ ರಂಗಭೂಮಿ’ ರಂಗಕರ್ಮಿ ಕಿರಣ್ ಭಟ್ ಅವರ ಕೃತಿ. ಈ ಪುಸ್ತಕ ಉತ್ತರ ಕನ್ನಡ ಜಿಲ್ಲೆಯ ಆಧುನಿಕ ರಂಗಭೂಮಿಯ ಕುರಿತ ವಿವರಗಳನ್ನು ಹೊಂದಿದೆ. ಪುಸ್ತಕದಲ್ಲಿ ಪರ್ಯಾಯ ರಂಗಭೂಮಿಯ ಹುಟ್ಟು ಮತ್ತು ತದನಂತರದ ರಂಗಚಟುವಟುಕೆಗಳ ಸ್ಥೂಲ ಪರಿಚಯವಿದೆ. ರಂಗಕರ್ಮಿ ಕಿರಣ್ ಭಟ್ ಅವರು ಉತ್ತರ ಕನ್ನಡ ಜಿಲ್ಲೆಯ ಆಧುನಿಕ ರಂಗಭೂಮಿಯ ಕುರಿತು ಅಧ್ಯಯನ ನಡೆಸಿ ಬರೆದಿರುವ ಮಹತ್ವದ ಕೃತಿಯಿದು.
©2025 Book Brahma Private Limited.