ಲೇಖಕರು ಎರಡು ವರ್ಷ ಕಾಲ ವಿವಿಧ ವೃತ್ತಿ ನಾಟಕ ಕಂಪನಿಗಳಲ್ಲಿ ಇದ್ದು ನಾಟಕಕಾರರ ಹಂಬಲ, ತುಡಿತ, ರಂಗಭೂಮಿ ವೃತ್ತಿಯ ಪರಿ ಪಾಡುಗಳ ಕುರಿತಂತೆ ತಮ್ಮ ಅನುಭವಗಳನ್ನು ಹಂಚಿಕೊಂಡಿದ್ದಾರೆ. ರಂಗದ ಹಿಂದಿನ ಕಲಾವಿದರ ಸ್ಥಿತಿಗತಿ, ಆಕಾಂಕ್ಷೆ, ಮನೋಧರ್ಮಗಳನ್ನು ಅದರೊಂದಿಗೆ ರಂಗಭೂಮಿ ನಡೆದು ಬಂದ ದಾರಿ, ಕವಲು ದಾರಿಯನ್ನು ಇಲ್ಲಿ ಚಿತ್ರಿಸಿದ್ದಾರೆ.
©2025 Book Brahma Private Limited.