ಗದಗ ಜಿಲ್ಲೆಯ ರಂಗಭೂಮಿ ಚಟುವಟಿಕೆಗಳ ಕುರಿತು ಸಮಗ್ರ ಮಾಹಿತಿ ನೀಡುವ ಕೃತಿ ಇದಾಗಿದೆ. ಕರ್ನಾಟಕ ನಾಟಕ ಅಕಾಡೆಮಿಯೂ ವಿವಿಧ ಜಿಲ್ಲೆಗಳ ರಂಗಭೂಮಿ ಚಟುವಟಿಕೆಗಳ ಕುರಿತು ಈ ಕೃತಿಯು ಮಾಹಿತಿ ನೀಡಿದೆ. ಗದಗ ಜಿಲ್ಲೆ ನಾಟಕ ರಂಗಭೂಮಿ: ನಾಂದಿ, ಉತ್ತರ ಕರ್ನಾಟಕ ವೃತ್ತಿ ರಂಗಭೂಮಿ, ಗದಗ ಜಿಲ್ಲೆ ವೃತ್ತಿ ನಾಟಕ ಮಂಡಳಿಗಳು, ವೃತ್ತಿ ಕಲಾವಿದರು, ಗದಗ ಜಿಲ್ಲೆ ರಂಗ ನಾಟಕಕಾರರು, ಗದಗ ಜಿಲ್ಲೆ ಹವ್ಯಾಸಿ ರಂಗಭೂಮಿ ಹಿನ್ನಲೆ: ಹವ್ಯಾಸಿ ರಂಗಭೂಮಿಯ ಹುಟ್ಟು ಬೆಳವಣಿಗೆ, ಗದಗ ಜಿಲ್ಲೆ ಹವ್ಯಾಸಿ ರಂಗಚಟುವಟಿಕೆಗಳು, ಗದಗ ತಾಲೂಕಿನ ನಾಟಕ ಮಂಡಳಿಗಳು ಮತ್ತು ಕಲಾವಿದರು, ರೋಣ ತಾಲೂಕಿನ ಹವ್ಯಾಸಿ ರಂಗ ಚಟುವಟಿಕೆಗಳು, ರೋಣ ತಾಲೂಕಿನ ನಾಟಕ ಮಂಡಳಿಗಳು ಮತ್ತು ಕಲಾವಿದರು, ನರಗುಂದ ತಾಲೂಕಿನ ಹವ್ಯಾಸಿ ರಂಗ ಚಟುವಟಿಕೆಗಳು, ನರಗುಂದ ತಾಲೂಕಿನ ನಾಟಕ ಮಂಡಳಿಗಳು ಮತ್ತು ಕಲಾವಿದರು, ಶಿರಹಟ್ಟಿ ತಾಲೂಕಿನ ನಾಟಕ ಮಂಡಳಿಗಳು ಮತ್ತು ಕಲಾವಿದರು, ಮುಂಡರಗಿ ತಾಲೂಕಿನ ನಾಟಕ ಮಂಡಳಿಗಳು ಮತ್ತು ಕಲಾವಿದರು, ಪ್ರಸಾದನ ಕಲಾವಂತರು, ನಾಟಕ ಸಾಮಗ್ರಿಗಳನ್ನು ಸರಬರಾಜು ಮಾಡುವ ರಂಗಕರ್ಮಿಗಳು, ಈಗ ಬರಿ ನೆನಪಾಗಿ ಉಳಿದ ರಂಗಮಂದಿರಗಳು ಮುಂತಾದ ಮಾಹಿತಿ ಈ ಕೃತಿಯಲ್ಲಿದೆ.
©2025 Book Brahma Private Limited.