ಕಲಬುರಗಿ ಜಿಲ್ಲೆ ರಂಗಭೂಮಿ ಪರಂಪರೆ, ಜನಪದ ರಂಗಭೂಮಿ, ರಂಗ ಪ್ರಕಾರಗಳು, ರಂಗ ಚಟುವಟಿಕೆಗಳ ಆರಂಭ ಕಾಲ, ಮಕ್ಕಳ ರಂಗಭೂಮಿ, ಹವ್ಯಾಸಿ ರಂಗಭೂಮಿ, ವೃತ್ತಿ ನಾಟಕ ಸಂಘಗಳು, ಹವ್ಯಾಸಿ ಕಲಾವಿದರು, ನೇಪಥ್ಯ ಕಲಾವಿದರು, ವೃತ್ತಿ, ನೇಪಥ್ಯ ಮತ್ತು ಗ್ರಾಮೀಣ ಕಲಾವಿದರು, ಗ್ರಾಮೀಣ, ಹವ್ಯಾಸಿ, ವೃತ್ತಿ ಹಾಗೂ ಕಂಪನಿ ನಾಟಕಗಳು ಹೀಗೆ ಕಲಬುರಗಿ ಜಿಲ್ಲೆಯ ರಂಗಭೂಮಿ ಚಟುವಟಿಕೆಗಳ ಕುರಿತು ಸಮಗ್ರ ಮಾಹಿತಿ ನೀಡುವ ಕೃತಿ ಇದಾಗಿದೆ.
©2025 Book Brahma Private Limited.