ಅವಿಭಜಿತ ಧಾರವಾಡ ಜಿಲ್ಲೆಯ ರಂಗಭೂಮಿ ಚಟುವಟಿಕೆಗಳ ಕುರಿತು ಮಾಹಿತಿ ನೀಡುವ ಕೃತಿ ಇದು. ಮುಖ್ಯವಾಗಿ ಅವಿಭಜಿತ ಧಾರವಾಡ ಜಿಲ್ಲಾ ವೃತ್ತಿರಂಗಭೂಮಿ, ಅವಿಭಜಿತ ಧಾರವಾಡ ಜಿಲ್ಲಾ ನಾಟಕಕಾರರು, ಧಾರವಾಡ ತಾಲೂಕು, ಕುಂದಗೋಳ ತಾಲೂಕು, ಹುಬ್ಬಳ್ಳಿ ತಾಲೂಕು, ಕಲಘಟಗಿ ತಾಲೂಕು, ನವಲಗುಂದ ತಾಲೂಕು, ಅವಿಭಜಿತ ಧಾರವಾಡ ಜಿಲ್ಲೆಯ ರಂಗಭೂಮಿ ಕುರಿತು ಮಾಹಿತಿ ನೀಡಿದೆ.
©2025 Book Brahma Private Limited.