ಮಹಾರಾಷ್ಟ್ರದ ಸೊಲ್ಲಾಪುರ ಜಿಲ್ಲೆಯ ರಂಗಭೂಮಿ ಚಟುವಟಿಕೆಗಳ ಕುರಿತು ಸಂಕ್ಷಿಪ್ತ ಮಾಹಿತಿ ನೀಡುವ ಕೃತಿ ಇದಾಗಿದೆ. ಸೊಲ್ಲಾಪುರ ಜಿಲ್ಲೆಯ ವೃತ್ತಿ ಹಾಗೂ ಹವ್ಯಾಸಿ ನಾಟ್ಯ ಸಂಘಗಳು, ಸೊಲ್ಲಾಪುರ ಜಿಲ್ಲೆಯ ಗ್ರಾಮೀಣ ರಂಗಕಲೆ, ವೃತ್ತಿ, ನೇಪಥ್ಯ ಮತ್ತು ಗ್ರಾಮೀಣ ಕಲಾವಿದರು, ಪತ್ರಿಕೆಗಳಲ್ಲಿ ಪ್ರಕಟವಾದ ರಂಗಭೂಮಿಯ ಲೇಖನಗಳು, ನಾಟಕ ಅಕಾಡೆಮಿ ಗೌರವ ಪ್ರಶಸ್ತಿ, ನಾಟಕಗಳ ಲೇಖಕರು/ನಾಟಕಕಾರರು, ಸೊಲ್ಲಾಪುರ ಜಿಲ್ಲೆಯ ರಂಗಮಂದಿರಗಳು, ರಂಗಸಜ್ಜಿಕೆ, ವಸ್ತ್ರಾಲಂಕಾರ ಮತ್ತು ಪ್ರಸಾದನ ತಜ್ಞರು ಹಾಗೂ ಛಾಯಾಚಿತ್ರಗಳು ಈ ಕೃತಿಯಲ್ಲಿವೆ.
©2025 Book Brahma Private Limited.