ಕಲಾಭಿವ್ಯಕ್ತಿಯ ಒಂದು ಮುಖ್ಯ ಪ್ರಕಾರದಲ್ಲಿ ರಂಗಭೂಮಿ ಕಲೆಯೂ ಒಂದು. ರಾಜರ ಕಾಲದಿಂದಲೂ ನಾಟಕ ರಂಗಭೂಮಿ ಚಟುವಟಿಕೆಗಳು ನಡೆಯುತ್ತಿದ್ದದ್ದನ್ನು ನಾವು ಗಮನಿಸಬಹುದು. ಪ್ರಾಚೀನ ಇತಿಹಾಸವಿರುವ ಕನ್ನಡ ರಂಗಭೂಮಿಯ ಕುರಿತ ಇಣುಕು ನೋಟ ಈ ಕೃತಿಯಲ್ಲಿದೆ. ರಂಗಭೂಮಿ ಚಟುವಟಿಕೆಗಳು ಹುಟ್ಟಿದ್ದು, ಬೆಳೆದುಬಂದ ಹಾದಿ ಕುರಿತು ಈ ಕೃತಿಯಲ್ಲಿ ವಿವರಿಸಲಾಗಿದೆ.
©2024 Book Brahma Private Limited.