ಭಕ್ತ ಅಂಬರೀಷ ಕನ್ನಡ ಜನತೆಯ ಮೆಚ್ಚುಗೆಗೆ ಪಾತ್ರವಾಗಿದ್ದ ನಾಟಕ. ಈ ವಿಷಯವನ್ನು ನಾಟಕಕ್ಕೆ ಅಳವಡಿಸಿ, ಆಧುನಿಕ ತಂತ್ರಜ್ಞಾನವನ್ನು ಬಳಸಿ, ರಂಗಭೂಮಿಯಲ್ಲಿ ಸಾವಿರಾರು ಪ್ರಯೋಗಗಳನ್ನು ಮಾಡಿಸಿ ಯಶಸ್ವಿಗೊಳಿಸಲಾಗಿದೆ. ಮುಂದೊಮ್ಮೆ ಇದನ್ನು ಸಿನಿಮಾ ಮಾಡಬೇಕೆನ್ನುವ ಎಂ.ವಿ.ಸುಬ್ಬಯ್ಯನಾಯ್ಡು ಅವರ ಆಸೆ ಆಸೆಯಾಗಿಯೇ ಉಳಿಯಿತು. ಆದರೆ ಸಿನಿಮಾ ರೂಪಕ್ಕೆ ಬರಲು ಆಗಲಿಲ್ಲ. ಗ್ರಾಂಥಿಕ ಕಥೆಯ ನಾಟಕ ರೂಪವನ್ನು ಈ ಕೃತಿಯಲ್ಲಿ ಕಟ್ಟಿಕೊಡಲಾಗಿದೆ.
©2025 Book Brahma Private Limited.