ಬೀದರ್ ಜಿಲ್ಲೆಯ ರಂಗಭೂಮಿ ಕುರಿತ ಮಾಹಿತಿ ನೀಡುವ ಕೃತಿ ಇದಾಗಿದೆ. ಬೀದರ್ ಜಿಲ್ಲೆಯ ರಂಗಭೂಮಿಯ ಹಿನ್ನೆಲೆ, ಸಣ್ಣಾಟಗಳು, ಬಯಲಾಟಗಳು, ಕೋಲಾಟ, ಅರೆ ವೃತ್ತಿ ರಂಗಭೂಮಿ, ವೃತ್ತಿ ರಂಗಭೂಮಿ, ನಾಟಕಕಾರರು, ನಾಟಕಗಳು, ಹವ್ಯಾಸಿ ರಂಗ ತಂಡಗಳು, ಎದೆ ತುಂಬಿ ಹಾಡಿದ ರಂಗ ಗೀತೆಗಳು, ಮಕ್ಕಳ ರಂಗ ನಾಟಕಗಳು, ಸಂಘಟಕರು, ಕಲಾವಿದರು, ಸಂಗೀತಕಾರರು, ನೇಪಥ್ಯ ಕಲಾವಿದರು, ಕಲಾವಿದೆಯರು, ನಾಟಕ, ಸಂಗೀತ ಪರಿಕರಗಳು ದೊರೆಯುವ ಸ್ಥಳ, ರಂಗ ಮಂದಿರಗಳು ಒಂದು ನೋಟ, ವಿವಿಧ ನಾಟಕ ಶಾಲೆಗಳ ಪದವಿ ಪಡೆದವರು, ಚಲನಚಿತ್ರಗಳಲ್ಲಿ ನಟಿಸಿದ ಕಲಾವಿದರು, ಕರ್ನಾಟಕ ನಾಟಕ ಅಕಾಡೆಮಿಯ ಪ್ರಶಸ್ತಿ ಪುರಸ್ಕೃತರು ಮುಂತಾದ ಮಾಹಿತಿಗಳು ಈ ಕೃತಿಯಲ್ಲಿವೆ.
©2025 Book Brahma Private Limited.