ನಟನೆಯ ಪಾಠಗಳು

Author : ಪ್ರಸನ್ನ

Pages 368

₹ 200.00




Year of Publication: 2008
Published by: ಒಂಟಿದನಿ ಪ್ರಕಾಶನ
Address: ಹೆಗ್ಗೋಡು, ಸಾಗರ

Synopsys

ಖ್ಯಾತರಂಗಕರ್ಮಿ ಅವರ ಕೃತಿ ’ನಟನೆಯ ಪಾಠಗಳು’. ರಂಗಭೂಮಿಯ ಹಿನ್ನಲೆ, ರಂಗ ನಟನಿಗೆ ಅಗತ್ಯವಾದ ತರಬೇತಿ, ಕಲಿಕೆಗಳ ಕೈಪಿಡಿಯಾಗಿ ಈ ಪುಸ್ತಕ ಪ್ರಕಟವಾಗಿದೆ. 

ಪ್ರಸನ್ನ ಅವರು ಈ ಕೃತಿಯ ಪ್ರಾರಂಭದಲ್ಲಿ ನಾಟಕವೆಂಬುವುದು ಸುಳ್ಳು. ಇಡೀ ರಂಗಸ್ಥಳವೇ ಸುಳ್ಳು. ಸುಳ್ಳೊಂದನ್ನು ಹೇಗೆ ಸತ್ಯವನ್ನಾಗಿಸುತ್ತೇವೆ ಎಂಬುದೇ ರಂಗಭೂಮಿಯ ಮೂಲ ಆಶಯ ಎಂದು ಹೇಳಿದ್ದಾರೆ. 

 

About the Author

ಪ್ರಸನ್ನ
(23 March 1951)

ಖ್ಯಾತ ರಂಗಕರ್ಮಿ ಪ್ರಸನ್ನ ‌ಅವರು ಜನಿಸಿದ್ದು ಮಾರ್ಚ್ 23, 1951 ರಂದು ಶಿವಮೊಗ್ಗ ಜಿಲ್ಲೆಯ ಆನವಟ್ಟಿಯಲ್ಲಿ. ತಂದೆ ಪ್ರಹ್ಲಾದಾಚಾರ್ಯ, ತಾಯಿ ಹೇಮಾವತಿ ಬಾಯಿ. ಸೆಂಟ್ರಲ್ ಕಾಲೇಜಿನಿಂದ ಎಂ.ಎಸ್ಸಿ. ಪದವಿ ಪಡೆದವರು.  ದೆಹಲಿಯ ನ್ಯಾಷನಲ್ ಸ್ಕೂಲ್ ಆಫ್ ಡ್ರಾಮ ಶಾಲೆಯಲ್ಲಿ ಪ್ರತಿಭಾನ್ವಿತ ವಿದ್ಯಾರ್ಥಿ ಎಂಬ ಹೆಗ್ಗಳಿಕೆಗೆ ಪಾತ್ರವಾದರು.  ಪ್ರಸನ್ನರು ದೆಹಲಿಯ ನಾಟಕ ಶಾಲೆಯಲ್ಲಿದ್ದ ದಿನಗಳಲ್ಲಿ ನಿರ್ದೇಶಿಸಿದ ನಾಟಕಗಳಲ್ಲಿ ಗಾಂಧಿ, ಉತ್ತರ ರಾಮಚರಿತಂ, ಅಗ್ನಿ ಔರ್ ಬರ್ ಕಾ, ಫ್ಯೂಜಿಯಾಮ ಪ್ರಮುಖವಾದವು. ಇಂಗ್ಲಿಷ್, ಹಿಂದಿ, ಕನ್ನಡ ಭಾಷೆಗಳ ಮೇಲೆ ಅವರು ಪ್ರಭುತ್ವ ಸಾಧಿಸಿದ್ದರು. ರಾಷ್ಟ್ರೀಯ ನಾಟಕಶಾಲೆಯಲ್ಲಿ ಕೆಲಕಾಲ ಬೋಧನೆ ಮಾಡಿ, ರಂಗಭೂಮಿ ಅಧ್ಯಯನಕ್ಕಾಗಿ ...

READ MORE

Related Books