ವಿಜಯಪುರ ಜಿಲ್ಲೆಯ ರಂಗಭೂಮಿ ಚಟುವಟಿಕೆಗಳ ಕುರಿತು ಮಾಹಿತಿ ನೀಡುವ ಕೃತಿ ಇದು. ವಿಜಯಪುರ ಜಿಲ್ಲೆಯ ರಂಗಭೂಮಿ ಇತಿಹಾಸ, ಜಾನಪದ ರಂಗಭೂಮಿ, ವೃತ್ತಿ ರಂಗಭೂಮಿ, ವೃತ್ತಿ ರಂಗಭೂಮಿಯ ಇತಿಹಾಸ: ನಾಟಕ ಸಾಹಿತ್ಯ, ವೃತ್ತಿ ರಂಗಭೂಮಿಯ ವಿಕಾಸ, ಪ್ರಚಲಿತ ವೃತ್ತಿರಂಗ ಸಂಸ್ಥೆಗಳು, ವೃತ್ತಿ ರಂಗಕಲಾವಿದರು, ಹವ್ಯಾಸಿ ರಂಗಭೂಮಿ, ಹವ್ಯಾಸಿ ರಂಗಭೂಮಿಯ ಇತಿಹಾಸ, ಹವ್ಯಾಸಿ ರಂಗಭೂಮಿಯ ವಿಕಾಸ, ಹವ್ಯಾಸಿ ರಂಗ ಕಲಾವಿದರು, ಜಿಲ್ಲೆಯ ಇತಿಹಾಸವಾದವರು, ಜಿಲ್ಲೆಯ ವೃತ್ತಿ ರಂಗ ವೈಶಿಷ್ಟ್ಯತೆಗಳು, ರಂಗಭೂಮಿ ಕಲಾವಿದರು, ಪ್ರಶಸ್ತಿ ಪುರಸ್ಕೃತರು ಮುಂತಾದ ಮಾಹಿತಿಗಳು ಈ ಕೃತಿಯು ಕಟ್ಟಿ ಕೊಟ್ಟಿದೆ. ಡಾ. ವಿಶ್ವನಾಥ ವಂಶಕೃತಮಠ ಮತ್ತು ಎಸ್. ಎಂ. ಖೇಡಗಿ ಅವರು ಕೃತಿಯನ್ನು ಸಂಪಾದಿಸಿದ್ದಾರೆ.
©2025 Book Brahma Private Limited.