ಹಾವೇರಿ ಜಿಲ್ಲೆಯ ರಂಗಭೂಮಿ ಚಟುವಟಿಕೆಗಳ ಕುರಿತು ಮಾಹಿತಿ ನೀಡುವ ಕೃತಿ ಇದಾಗಿದೆ. ಮುಖ್ಯವಾಗಿ ಹಾವೇರಿ ಜಿಲ್ಲಾ ರಂಗ ಮಾಹಿತಿ, ಜನಪದ ರಂಗಭೂಮಿ, ಜಿಲ್ಲೆಯ ದೊಡ್ಡಾಟದ ತಂಡಗಳು, ವೃತ್ತಿ ರಂಗಭೂಮಿಯ ಪ್ರಮುಖ ತಂಡಗಳು, ಜಿಲ್ಲೆಯ ಹವ್ಯಾಸಿ ರಂಗಭೂಮಿ, ಪ್ರಮುಖ ಹವ್ಯಾಸಿ ತಂಡಗಳ ಮಾಹಿತಿ, ಜಿಲ್ಲೆಯ ಹವ್ಯಾಸಿ ವೃತ್ತಿ ಹಾಗೂ ಜನಪದ ರಂಗಭೂಮಿ ಕಲಾವಿದರು, ಗ್ರಾಮಾಂತರ ಹವ್ಯಾಸಿ ಕಲಾತಂಡಗಳು, ಜಿಲ್ಲೆಯ ಗ್ರಾಮಾಂತರ ಹವ್ಯಾಸಿ ವೃತ್ತಿ ರಂಗಭೂಮಿ ಸಂಗೀತಗಾರರು, ಜಿಲ್ಲೆಯ ನಾಟಕಕಾರರು, ಮಕ್ಕಳ ರಂಗಭೂಮಿ, ಮಕ್ಕಳ ರಂಗಭೂಮಿಯ ಇನ್ನಿಷ್ಟು ಸಂಗತಿಗಳ ಕುರಿತು ಈ ಕೃತಿಯು ಚಿತ್ರಣ ನೀಡಿದೆ.
©2025 Book Brahma Private Limited.