ರಂಗಭೂಮಿಯ ಗತ ವೈಭವವನ್ನು ಈ ಪುಸ್ತಕ ಪರಿಚಯ ಪಡಿಸುತ್ತದೆ.ಈ ಪುಸ್ತಕ ದಲ್ಲಿ ಯಕ್ಷಗಾನ, ಗೊಂಬೆಯಾಟ, ಬಯಲಾಟ ಮುಂತಾದ ನನಾ ಪ್ರಾಕಾರ ಕಲೆಗಳನ್ನು ವಿವರಿಸಲಾಗಿದೆ.ರಂಗಭೂಮಿಯ ದಿಗ್ಗಜರ ಬಗ್ಗೆ ಮಾಹಿತಿ ಇದೆ. ಹಬೀಬ್ ತಸ್ವೀರ್ ಹಾಗೂ ಮೋನಿಕಾ ತರ್ ದಂಪತಿ, ಯಕ್ಷಗಾನ ಕಲಾರಂಗದಲ್ಲಿ ಪ್ರಾತಃಸ್ಮರಣೀಯರಾದ ಶಿವರಾಮ ಕಾರಂತರು, ಬಿ.ವಿ. ಕಾರಂತರು, ಇಬ್ರಾಹಿಂ ಅಲ್ವಾಜಿಯಂಥ ದಿಗ್ಗಜರು ರಂಗಭೂಮಿಗೆ ಕೊಟ್ಟ ಕೊಡುಗೆಗಳ ಬಗ್ಗೆ ಮಾಹಿತಿಯಿದೆ. ನಾನಾ ಕಲೆಗಳ ಬಗ್ಗೆ ವಿಶಿಷ್ಟ ಒಳನೋಟಗಳನ್ನು ಈ ಕೃತಿ ಹೊಂದಿದೆ.ಈ ಕೃತಿಯಲ್ಲಿ ಒಟ್ಟು ನಾಲ್ಕು ಅಧ್ಯಾಯಗಳಿವೆ,ಈ ಪುಸ್ತಕ ರಂಗಭೂಮಿ ವಿದ್ಯಾರ್ಥಿಗಳಿಗೆ ಉಪಯಕ್ತವಾಗಿದೆ.
©2024 Book Brahma Private Limited.