ರಂಗ ನಿರ್ದೇಶಕನಾಗಿ, ಶಿಕ್ಷಕನಾಗಿ ರಂಗಚಿಂತಕನಾಗಿ ಪೋಲೆಂಡ್‌ನ ಜೆರ್ರಿ ಗ್ರೋಟೋವ್‌ಸ್ಕಿ ತುಂಬ ಮುಖ್ಯರಾದವರು. ಆಧುನಿಕ ಜಗತ್ತಿನ ಎಲ್ಲ ಭಾಗಗಳ ಹಲವು ರಂಗಕರ್ಮಿಗಳೂ ರಂಗ ವಿದ್ಯಾರ್ಥಿಗಳೂ ಗ್ರೋಟೋವ್‌ಸ್ಕಿಯ ಅಭಿನಯ ಶಿಕ್ಷಣ ಕ್ರಮದಿಂದ ಇವತ್ತು ಪ್ರತ್ಯಕ್ಷವಾಗಿಯೋ ಪರೋಕ್ಷವಾಗಿಯೋ ಪ್ರಭಾವ ಪಡೆದುಕೊಂಡಿದ್ದಾರೆ. ಇಂಥ ಪ್ರಭಾವಿ ರಂಗಚಿಂತಕನ ಕೆಲವು ಪ್ರಮುಖ ಲೇಖನಗಳನ್ನು ಈ ಪುಸ್ತಕದಲ್ಲಿ ನೀಡಲಾಗಿದೆ. ಹಾಗೆಯೇ ಗ್ರೋಟೋವ್‌ಸ್ಕಿ ಬದುಕು-ಸಾಧನೆಗಳ ಕುರಿತ ಪರಿಚಯವೂ ಇದರಲ್ಲಿದೆ.
©2025 Book Brahma Private Limited.