‘ರಂಗ ಪ್ರತಿಸ್ಪಂದನ’ ಡಾ. ಜಯಪ್ರಕಾಶ ಮಾವಿನಕುಳಿ ಅವರು ರಚಿಸಿರುವ ರಂಗಭೂಮಿ ಕುರಿತಾದ ಲೇಖನ ಸಂಕಲನ. ಇಲ್ಲಿ ರಂಗಭೂಮಿಯ ಹೊಸ ಭಾಷೆಯ ಹುಡುಕಾಟ, ಭಾರತೀಯ ರಂಗಭೂಮಿಯ ಪ್ರತಿಸ್ಪಂದನ, ರಂಗಭೂಮಿ ಮತ್ತು ಸಮಾಜದ ಸ್ಥಿತಿಗತಿ, ಕಲೆ ಮತ್ತು ರಾಜಕೀಯ ಸಿದ್ಧಾಂತ, ರಂಗಭೂಮಿ ಮತ್ತು ಅಭಿವ್ಯಕ್ತಿವಾದ, ಮೇಯರ್ ಹೋಲ್ಡ್ ರಂಗಭೂಮಿ, ಬೀದಿ ನಾಟಕಗಳು, ನಾಟಕಕಾರ ಮತ್ತು ಸಮಾಜ ಪರಿವರ್ತನ, ಅಸಂಗತ ನಾಟಕಗಳು, ಸೇರಿದಂತೆ ಮೂರು ವಿಭಾಗಗಳಲ್ಲಿ ರಂಗಭೂಮಿಗೆ ಸಂಬಂಧಿಸಿದ ಹಲವು ಮಹತ್ವದ ಲೇಖನಗಳು ಸಂಕಲನಗೊಂಡಿವೆ.
©2025 Book Brahma Private Limited.