ರಾಯಚೂರು ಜಿಲ್ಲಾ ರಂಗಭೂಮಿಯ ಕುರಿತು ಸಮಗ್ರ ಮಾಹಿತಿ ನೀಡುವ ಕೃತಿ ಇದು. ಈ ಕೃತಿಯಲ್ಲಿ ನಾಟಕ ಹರಿಯುವ ನೀರಿನಂತೆ, ರಾಯಚೂರು ತಾಲೂಕು, ಪಂ. ಸಿದ್ಧರಾಮ ಜಂಬಲದಿನ್ನಿ ರಂಗಮಂದಿರ, ಕಲಾವಿದರ ಪರಿಚಯ, ಪಟ್ಟದಕಲ್ ಶ್ರೀ ಬಸವೇಶ್ವರ ನಾಟಕ ವಸ್ತುಭಂಡಾರ, ಪ್ರಯೋಗಿಸಿದ ನಾಟಕಗಳ ಛಾಯಾಚಿತ್ರಗಳು, ಮಾನ್ವಿ ತಾಲೂಕು, ದಾಸರ ಬೀಡಿನಲ್ಲಿ ಎಡಬಿಡದ ನಾಟಕಗಳು, ಕಲಾವಿದರ ಪರಿಚಯ, ಪ್ರದರ್ಶನಗೊಂಡ ನಾಟಕಗಳ ಛಾಯಾಚಿತ್ರಗಳು, ಸಿಂಧನೂರು ತಾಲೂಕು, ಭೂಮಿ, ಕಲೆ-ಎರಡೂ ಪಲವತ್ತು, ಕಲಾವಿದರ ಪರಿಚಯ, ಪ್ರದರ್ಶಿಸಿದ ನಾಟಕಗಳ ಛಾಯಾಚಿತ್ರಗಳು, ಲಿಂಗಸುಗೂರು ತಾಲೂಕು, ನಾಟಕ ಪ್ರದರ್ಶನ: ಖಚಿತ ಮಾಹಿತಿ ಅಲಭ್ಯ, ಕಲಾವಿದರ ಪರಿಚಯ, ರಂಗಮಂದಿರ, ರಂಗಪರದೆ, ನಾಟಕಗಳ ಛಾಯಾಚಿತ್ರಗಳು, ದೇವದುರ್ಗ ತಾಲೂಕು, ಬರದ ನಾಡಲ್ಲಿ: ಸಾಂಸ್ಕೃತಿಕ ಶ್ರೀಮಂತಿಕೆ, ಕಲಾವಿದರ ಪರಿಚಯ, ಪ್ರದರ್ಶಿಸಿದ ನಾಟಕಗಳ ಕಲಾವಿದರ ಛಾಯಾಚಿತ್ರಗಳು ಮುಂತಾದ ಮಾಹಿತಿಗಳು ಈ ಕೃತಿಯಲ್ಲಿವೆ.
©2025 Book Brahma Private Limited.