ತೇಜಸ್ವಿಯವರ ವಿಸ್ಮಯ ಭಾಗ 3 (1994) ಮಾಲಿಕೆಯ ಕೊನೆಯ ಪುಸ್ತಕ. ಸುಮಾರು 20 ಬರಹಗಳಿವೆ. ಅವಸಾನಗೊಂಡ ಜೀವಸಂಕುಲಗಳು ಮತ್ತು ಅವುಗಳ ಪುನರ್ ಅಭಿವೃದ್ಧಿಯ ವಿಚಾರಗಳು, ಅಗ್ನಿಪರ್ವತ, ಚಂಡಮಾರುತ, ಟಾರ್ನೆಡೋ ಮತ್ತು ಸಿಡಿಲಿನಂಥ ಪ್ರಾಕೃತಿಕ ಭಯಂಕರ ಶಕ್ತಿಗಳ ಪರಿಚಯಾತ್ಮಕ ಕಥನಗಳು ಈ ಪುಸ್ತಕದಲ್ಲಿವೆ. ಮನುಷ್ಯ ಮತ್ತು ಪರಿಸರ ಸಂಬಂಧಗಳನ್ನು ಸರಿದೂಗಿಸಿಕೊಂಡು ಹೋಗುವ ಮಾರ್ಗೋಪಾಯಗಳನ್ನು ಈ ಪುಸ್ತಕ ಸೂಚಿಸುತ್ತದೆ. ತೇಜಸ್ವಿಯವರು ಪ್ರದೀಪ ಕೆಂಜಿಗೆಯವರೊಂದಿಗೆ ಸೇರಿ ರಚಿಸಿದ್ದಾರೆ.
©2024 Book Brahma Private Limited.