ಪ್ರಯೋಗಗಳು ಹಾಗೂ ಚಟುವಟಿಕೆಗಳು ಎಂಬ ಉಪಶೀರ್ಷಿಕೆಯಡಿ ಪ್ರೊ. ಸಿ.ಡಿ. ಪಾಟೀಲರು ಮಕ್ಕಳಿಗಾಗಿ ರಚಿಸಿದ ಕೃತಿ-ಮೋಜಿನಾಟಗಳು. ಮಕ್ಕಳಲ್ಲಿ ವಿಜ್ಞಾನದ ಆಸಕ್ತಿಯನ್ನು ಕೆರಳಿಸುವ ಉದ್ದೇಶದೊಂದಿಗೆ ದಿನನಿತ್ಯದ ಚಟುವಟಿಕೆಗಳಲ್ಲಿ ವೈಜ್ಞಾನಿಕ ಹೊಳವುಗಳಿವೆ ಎಂಬುದರತ್ತ ಮಕ್ಕಳ ಗಮನ ಸೆಳೆಯಲಾಗಿದೆ. ವೈಜ್ಞಾನಿಕವಾಗಿ ಪ್ರಯೋಗವೂ ಆಗಿರಬೇಕು ಜೊತೆಗೆ ಮಕ್ಕಳಿಗೆ ಮನರಂಜನೆಯೂ ಆಗಿರಬೇಕು. ಇಂತಹ ಪ್ರಯೋಗಗಳನ್ನು ಆಯ್ಕೆ ಮಾಡಿ ವೈಜ್ಞಾನಿಕ ಸಿದ್ಧಾಂತಗಳನ್ನು ಮಕ್ಕಳಿಗೆ ತಿಳಿ ಹೇಳಲಾಗಿದೆ.
©2024 Book Brahma Private Limited.