ಮಾಜಿ ರಾಷ್ಟ್ರಪತಿ ಹಾಗೂ ಕ್ಷಿಪಣಿ ತಜ್ಞ ವಿಜ್ಞಾನಿ ಡಾ. ಎ.ಪಿ.ಜೆ. ಅಬ್ದುಲ್ ಕಲಾಂ ಅವರು ಮಕ್ಕಳಿಗೆ ತಿಳಿಯುವ ರೀತಿಯಲ್ಲಿ ಅತ್ಯಂತ ಗಹನ -ಗಂಭೀರ ವಿಷಯಗಳನ್ನು ತೀರಾ ಸರಳವಾಗಿ ಸಂಶಯಗಳನ್ನು ನಿವಾರಿಸುತ್ತಿದ್ದರು. ಮಕ್ಕಳ ಪ್ರಶ್ನೆಗಳ ಸ್ವರೂಪ, ಕುತೂಹಲಕಾರಿಯಾದ ಪ್ರಶ್ನೆಗಳು ಸಂಶೋಧನೆಗೆ ಪೂರಕವಾಗಿರುತ್ತವೆ. ಈ ಹಿನ್ನೆಲೆಯಲ್ಲಿ, ಕಲಾಂ ಅವರು ಮಕ್ಕಳ ಪ್ರಶ್ನೆಗಳನ್ನು ಗಂಭೀರವಾಗಿ ತೆಗೆದುಕೊಳ್ಳುತ್ತಿದ್ದರು.ಅಂತಹ ಪ್ರಶ್ನೆಗಳಿಗೆ ಅವರ ಸ್ಪಂದನದ ಮಿಡಿತಗಳನ್ನುವಿವರಿಸುತ್ತದೆ ಈ ಕೃತಿ.
©2025 Book Brahma Private Limited.