ತೇಜಸ್ವಿಯವರ ವಿಸ್ಮಯ ಭಾಗ 2 (1993)ಈ ಭಾಗದಲ್ಲಿ ಮಹೋರಗಗಳ ಅಂತರ್ಧಾನ, ಸೈಬೀರಿಯಾದ ಪ್ರಚಂಡ ಆಸ್ಫೋಟನೆ, ಜನಸಂಖ್ಯೆ ಮತ್ತು ಪರಿಸರ, ವಿಪತ್ಕಾರಕ ವಿಷಗಳು, ಜಲಸಂಪತ್ತಿನ ಸಮಾಧಿ, ಆಪತ್ತಿನ ಅಂಚಿನಲ್ಲಿ ಅಲಾಸ್ಕಾ ಲೇಕ್ ಯೋಸ್‌ನ ಪೆಡಂಭೂತ, ಧರೆಯ ರಕ್ಷಾಕವಚದ ಕತೆ, ವಿಕಿರಣದ ಸಾಗರದಲ್ಲಿ ಒತ್ತೆಯಾಳಾಗಿ ಪರಿಸರ ಇಂತಹ ಹದಿನೇಳು ಬರಹಗಳಿವೆ. ವಿಕಾಸದ ವಿವಿಧ ಹಂತಗಳಲ್ಲಿ ಕೈಗಾರಿಕೀಕರಣ ಮತ್ತು ಆಧುನಿಕ ತಂತ್ರಜ್ಞಾನದಂಥ ನಿರ್ಣಾಯಕ ಘಟ್ಟಗಳಲ್ಲಿ ಪರಿಸರವು ಹೇಗೆ ಪ್ರಭಾವಿಸಿದೆ ಮತ್ತು ದುರಂತಕ್ಕೀಡಾಗುತ್ತಿದೆ ಎಂಬ ಸತ್ಯ ಸಂಗತಿಗಳ ಹಲವು ಚಿತ್ರಗಳು ಇಲ್ಲಿವೆ. ಈ ಕೃತಿಯನ್ನು ತೇಜಸ್ವಿಯವರು ಪ್ರದೀಪ ಕೆಂಜಿಗೆಯವರೊಂದಿಗೆ ಸೇರಿ ರಚಿಸಿದ್ದಾರೆ
©2025 Book Brahma Private Limited.