ನವಕರ್ನಾಟಕ ಪ್ರಕಾಶನದ ಪುಟ್ಟ ಕಿಟ್ಟ ವಿಜ್ಞಾನ ಸಂವಾದ ಸರಣಿ ಮಾಲೆಯಡಿ ಲೇಖಕ ಎ.ಓ. ಆವಲಮೂರ್ತಿ ಅವರು ಮಕ್ಕಳಿಗಾಗಿ ಬರೆದ ಕೃತಿ- ಮರಗಳಲ್ಲಿ ಉಂಗುರಗಳೇಕೆ. ಮನುಷ್ಯರಿಂದ ಭೂಮಿಯ ಮೇಲಿನ ಎಲ್ಲಾ ಚರಾಚರ ವಸ್ತುಗಳಿಗೆ ಇಂತಿಷ್ಟು ಆಯಸ್ಸು ಇರುತ್ತದೆ. ಆದರೆ ಮರಗಳ ಆಯಸ್ಸನ್ನು ಹೇಗೆ ಕಂಡುಹಿಡಿಯುದು. ಮರದ ವಯಸ್ಸಿಗೂ ಮತ್ತು ಕಾಂಡದಲ್ಲಿ ಮೂಡುವ ದಿಮ್ಮಿಗಳಿಗೂ ಏನು ಸಂಬಂಧ. ಆ ಉಂಗುರುಗಳು ಮೂಡುವುದು ಹೇಗೆ ಎಂಬ ಪ್ರಶ್ನೆಗಳಿಗೆ ಕುತೂಹಲಕಾರಿಯಾಗಿ ವಿವರಿಸಿದ್ದಾರೆ ಲೇಖಕರು.
©2024 Book Brahma Private Limited.