ಮಿಲನಿಯಮ್ ಸರಣಿಯು ಸಹಸ್ರಾರು ವರ್ಷಗಳ ಹಲವು ವಿದ್ಯಮಾನಗಳನ್ನು ಕುರಿತ ಪುಸ್ತಕ ಮಾಲೆ. ಮಿಲನಿಯಮ್ ಸರಣಿಯ ಹದಿನಾಲ್ಕನೆ ಪುಸ್ತಕ ಮಹಾಪಲಾಯನ. ಇದು ಪೊಲಿಷ್ ಲೇಖಕ ಸ್ಲಾವೋಮಿರ್ ರಾವಿಸ್ ರಷ್ಯಾದ ಸೈಬೀರಿಯಾ ಶಿಬಿರದಿಂದ ತಪ್ಪಿಸಿಕೊಂಡು ಭಾರತಕ್ಕೆ ಬಂದು ಸೇರುವ ಮಹಾನ್ ಯಾತ್ರೆಯ ಕಥಾನಕ. ಆತ ಬರೆದ 'ದಿ ಲಾಂಗ್ ವಾಕ್' ಪುಸ್ತಕದ ಸಂಕ್ಷಿಪ್ತ ಭಾವಾನುವಾದ. ರಾವಿಸ್ ತನ್ನ ಜೊತೆಗಾರರೊಡನೆ ಸೈಬೀರಿಯಾದ ಸೆರೆಯಿಂದ ತಪ್ಪಿಸಿಕೊಂಡು ಕೈಗೊಳ್ಳುವ ಈ ಮಹಾನ್ ಯಾತ್ರೆಯ ರೋಮಾಂಚಕ ಕ್ಷಣಗಳಿಂದ ಈ ಕೃತಿ ತುಂಬಿದೆ.
©2025 Book Brahma Private Limited.