ನವಕರ್ನಾಟಕದ ಪುಟ್ಟ ಕಿಟ್ಟವಿಜ್ಞಾನ ಸಂವಾದ ಮಾಲಿಕೆಯಡಿ ಮಕ್ಕಳನ್ನು ಚಿಂತನಶೀಲರನ್ನಾಗಿ ಮಾಡುವ ಕಥನಗಳಾಗಿ ಲೇಖಕ ಡಾ. ಎ.ಓ. ಅವಲಮೂರ್ತಿ ಅವರು ಬರೆದ ಕೃತಿ-ನಾನು ಸೀನುವುದೇಕೆ?. ಮಕ್ಕಳ ವಿದ್ಯಾಭ್ಯಾಸವನ್ನು ಕುತೂಹಲಕಾರಿಯಾಗಿಸಬೇಕು ಮತ್ತು ಮನರಂನೆಗೂ ಅವಕಾಶ ಇರಬೇಕು. ಜೊತೆಗೆ ವಿಜ್ಞಾನಾಸಕ್ತಿಯೂ ಬೆಳೆಯಬೇಕು ಹೀಗೆ ಸಮಗ್ರ ದೃಷ್ಟಿಯಿಂದ ಬರೆಯಲಾದ ಕೃತಿಗಳ ಪೈಕಿ ‘ನಾನು ಸೀನುವುದೇಕೆ? ಒಂದು..
©2025 Book Brahma Private Limited.