ಪ್ರೊ. ಆರ್. ವೇಣುಗೋಪಾಲ್ ಹಾಗೂ ಬಿ.ಎಸ್. ಜೈಪ್ರಕಾಶ್ ಅವರು ಜಂಟಿಯಾಗಿ ಮಕ್ಕಳಿಗಾಗಿ ಬರೆದ ಕೃತಿ-ಆಮ್ಲ, ಪ್ರತ್ಯಾಮ್ಲ ಮತ್ತು ಲವಣಗಳು. ಹೈಸ್ಕೂಲು ವಿದ್ಯಾರ್ಥಿಗಳಿಗೂ, ಅಧ್ಯಾಪಕರಿಗೂ ಉಪಯೋಗವಾಗುವಂತೆ ವಿಜ್ಞಾನದ ವಿಷಯಗಳನ್ನು ಸರಳಗೊಳಿಸಿ ವಿವರಿಸುವ ಪೂರಕ ಪಠ್ಯವಾಗಿ ರಚಿಸಲಾಗಿದೆ. ಇಂದಿನ ಪೀರಿಯಡ್ ಸಂಸ್ಕೃತಿಯಲ್ಲಿ ಮಕ್ಕಳು ಶಾಲಾ ಪಠ್ಯಗಳನ್ನು ಆತುರಾತುರವಾಗಿ ಕಲಿಯಬೆಕಾದ ಸಂದರ್ಭವಿದೆ. ಸರಳ ಭಾಷೆ, ಶೈಲಿ, ವಿವರಣೆಗಳಲ್ಲದೆ ಚಿತ್ರಗಳ ಮೂಲಕ ವಿಷಯಗಳನ್ನು ನಿರೂಪಿಸಿದ್ದು ಮಕ್ಕಳಿಗೆ ಉಪಯುಕ್ತ ಕೈಪಿಡಿಗಳಂತೆ ಸಹಾಯಕವಾಗುತ್ತವೆ.
©2025 Book Brahma Private Limited.