ವಿದ್ಯಾಲಂಕಾರ ಪ್ರೊ.ಸಾ.ಕೃ. ರಾಮಚಂದ್ರರಾಯರು ಈ ತಲೆಮಾರಿನ ಖ್ಯಾತ ವಿದ್ವಾಂಸರು. ನಮ್ಮ ಪ್ರಾಚೀನ ವಿದ್ಯಾಪರಂಪರೆಯನ್ನು ನವೀನ ಸಂಶೋಧಕ ದೃಷ್ಟಿಯೊಡನೆಸಮಸ್ವಯಿಸಿ ಮುಂದುವರಿಸುತ್ತಿರುವುದು ಇವರ ವಿಶಿಷ್ಠ ಸಾಧನೆ. ಈ ಕೃತಿಯಲ್ಲಿ ವೇದ ವಾಙ್ಮಯ ಮತ್ತು ಉಪನಿಷತ್ತುಗಳನ್ನು ವಿಭಿನ್ನ ಮಾದರಿಯಲ್ಲಿ ಪರಿಚಯಿಸಿದ್ದಾರೆ. 1996ರಲ್ಲಿ ಮೊದಲ ಮುದ್ರಣ ಕಂಡ ಈ ಕೃತಿಯು 2005ರಲ್ಲಿ ಎರಡನೇ ಮುದ್ರಣವನ್ನು ಕಂಡಿದೆ.
©2024 Book Brahma Private Limited.