ಛಂದ ಸ್ವರೂಪ, ಛಂದಸ್ಸು, ಭಾಷೆಯ ಪರಿಕಲ್ಪನೆಗಳ ಬಗ್ಗೆ ಸುದೀರ್ಘವಾಗಿ ಜಿಜ್ಞಾಸೆ ನಡೆಸಿರುವ ಕೃತಿ ಶಾಸ್ತ್ಯೀಯ; ಸಂಪುಟ-1. ಒಟ್ಟು 4 ಸಂಪುಟಗಳಲ್ಲಿ ಪ್ರಕಟವಾಗಿರುವ ಶಾಸ್ತ್ಯೀಯ ಕೃತಿಯು ಕನ್ನಡ ಸಾಹಿತ್ಯ ಭಾಷಾ ಅಧ್ಯಯನದಲ್ಲಿ ಈ ಕೃತಿಯು ಸಾಹಿತಿ ಟಿ.ವಿ. ವೆಂಕಟಾಚಾಲ ಶಾಸ್ತ್ರೀ ಅವರ ಮಹತ್ವದ ಕೃತಿಯಾಗಿದೆ. ಶಬ್ಧಾರ್ಥ ವಿಚಾರ, ಭಾಷೆ ನಿಘಂಟು ಸಾಹಿತ್ಯ, ನಿಘಂಟು ರಚನೆ, ಗ್ರಂಥ ಸಂಪಾದನೆ, ವ್ಯಾಕರಣ ಇತ್ಯಾದಿ ಅಂಶಗಳನ್ನು ಒಳಗೊಂಡಿದೆ.
©2024 Book Brahma Private Limited.