ಪದವನರ್‍ಪಿಸಬಹುದು

Author : ಬಸವರಾಜ ಕೋಡಗುಂಟಿ

Pages 248

₹ 160.00




Year of Publication: 2019
Published by: ಪ್ರಸಾರಾಂಗ
Address: ದ್ರಾವಿಡ ವಿಶ್ವವಿದ್ಯಾಲಯ, ಕುಪ್ಪಂ - 517426
Phone: 9916053057

Synopsys

ಭಾಷೆಯ ಹಲವಾರು ಆಯಾಮಗಳನ್ನು ತೆರೆದುತೋರಿಸುವ ಮೂಲಕ ಸಮಾಜ, ಇತಿಹಾಸ ಸೇರಿದಂತೆ ಇತರೆ ಜ್ಞಾನ ಅಂತರ್ ಶಿಸ್ತೀಯ ವಲಯಗಳನ್ನು ಅರ್ಥ ಮಾಡಿಕೊಳ್ಳುವುದಕ್ಕೆ ಸಹಾಯ ಮಾಡುವ ಕೃತಿ-ಪದವನರ್‍ಪಿಸಬಹುದು.

ಆದಿಲ್ ಶಾಹಿಗಳ ಕಾಲದ ಭಾಶಿಕ ಪರಿಸರ, ಕನ್ನಡದಾಗ ಲಿಪಿ ಬದಲಿಕೆ, ಕಿಟೆಲ್ಲನ ಕನ್ನಡ ಇಂಗ್ಲಿಷ್ ನಿಘಂಟು ಮುಂತಾದ ಭಾಷೆಗೆ ಸಂಬಂಧಿಸಿದ 19 ಲೇಖನಗಳಿವೆ. ಕೃತಿಯಲ್ಲಿರುವ ಹಲವು ಲೇಖನಗಳು ನಾಡಿನ ವಿವಿಧ ಪತ್ರಿಕೆಗಳಲ್ಲಿ ಪ್ರಕಟವಾಗಿವೆ.

About the Author

ಬಸವರಾಜ ಕೋಡಗುಂಟಿ

ಬಸವರಾಜ ಕೋಡಗುಂಟಿ ಇವರು ಪ್ರಸ್ತುತ ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದಲ್ಲಿ ಗುಲ್ಬರ್ಗದಲ್ಲಿ ಕನ್ನಡ ಭಾಷಾ ಸಹಾಯಕ ಪ್ರಾಧ್ಯಾಪಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಭಾಷಾ ವಿಜ್ಞಾನದಲ್ಲಿ ಆಸಕ್ತಿ ಇರುವ ಇವರು ಕನ್ನಡ ಮಾತಿನ ಇತಿಹಾಸ, ದ್ರಾವಿಡ ಮಾತಿನ ಮನೆತನ, ವಿಬಕ್ತಿ ಮೊದಲಾದ ಕ್ಶೇತ್ರಗಳಲ್ಲಿ ಕೆಲಸ ಮಾಡುತ್ತಿದ್ದಾರೆ. ಇವರ ಪ್ರಮುಖ ಕೃತಿಗಳೆಂದರೆ ಕನ್ನಡ ವಿಬಕ್ತಿ ರೂಪಗಳ ಅಯ್ತಿಹಾಸಿಕ ಬೆಳವಣಿಗೆ, ಮಸ್ಕಿ ಕನ್ನಡದಾಗ ವಿಬಕ್ತಿ ರೂಪಗಳು, ಮಾತೆಂಬುದು, ಬಾಶಿಕ ಕರ್ನಾಟಕ. ಇತರ ಕೃತಿಗಳೆಂದರೆ ಭಾಷಾ ವಿಶ್ಲೇಷಣೆ, ಊರು, ಹೈದರಾಬಾದ್ ಕರ್ನಾಟಕ, ಕರ್ನಾಟಕದ ಮಾತುಗಳು, ದರಗಾ, ಹೈದರಾಬಾದ್ ಕರ್ನಾಟಕ ಸಾಲು ಸಂಪುಟಗಳು-6 (ಊರು, ಕೋಟೆ, ಶಾಸನ, ಕೆರೆ-ಬಾವಿ, ಕನ್ನಡ, ದರಗಾ) ಮುಂತಾದವು.  ...

READ MORE

Related Books