ಕನ್ನಡ ಪ್ರಾಚೀನ ಅಲಂಕಾರಿಕರಲ್ಲಿ, ವೈಯ್ಯಾಣಿಕರಲ್ಲಿ ವಾಮನನು ಮೂರನೇಯವನು. ಕಾವ್ಯುದ ಅಲಂಕಾರ, ಪದ ರಚನಾ ನೀತಿ-ರೀತಿ, ವಿಭಿನ್ನವಾಗಿ ಮಂಡಿಸಿ, ಅಲಂಕಾರಶಾಸ್ತ್ರಕ್ಕೆ ವಿಶಿಷ್ಟ ಛಾಪು ಮೂಡಿಸಿದ್ದು, ಸುಲಭವಾಗಿ ಅರ್ಥವಾಗುವಂತೆ ಕಾವ್ಯಾಲಂಕಾರಕ್ಕೆ ವೃತ್ತಿ ಬರೆದಿದ್ದು ಈತನ ವೈಶಿಷ್ಟ್ಯ. ವಾಮನನು ತನ್ನ ರೀತಿ-ತತ್ವದಲ್ಲಿ ಭರತನ ರಸತತ್ವವನ್ನು ಸಮನ್ವಯಗೊಳಿಸಲು ಯತ್ನಿಸಿದ್ದಾನೆ. ವಾಮನನ ಕಾವ್ಯಶಾಸ್ತ್ರಕ್ಕೂ ದರೂಹ ಎಂಬಾತನು ತನ್ನ ನಾಟ್ಯಶಾಸ್ತ್ರದ ವೃತ್ತಿಗೂ ಅನ್ವಯಿಸುತ್ತಾನೆ. ಇಂತಹ ವಿದ್ವಾಂಸನ ಕನ್ನಡ ಕಾವ್ಯಾಲಂಕಾರ ಸೂತ್ರ-ವೃತ್ತಿ ಕೃತಿಯು ಕೇವಲ ಅನುವಾದವಾಗಿರದೇ ಅದು ಸ್ವತಂತ್ರ ಕೃತಿ, ಸಂಶೋಧನಾ ಕೃತಿ ಎನ್ನುವಷ್ಟು ಪ್ರಖರವಾಗಿದೆ.
©2024 Book Brahma Private Limited.