ನಾಜೀ ದುರಾಡಳಿತವನ್ನು ಸ್ವತಃ ಕಂಡುಂಡವರು ಸಾಮಾಜಿಕ ಮಾನವಶಾಸ್ತ್ರಜ್ಞೆ, ಅರ್ಥಶಾಸ್ತ್ರಜ್ಞೆ ಟಿ. ಸ್ಕಾರ್ಲೆಟ್ ಎಪ್ಸ್ಟೀನ್. ಹಿಟ್ಲರ್ ಕಾಲದ ಯೂರೂಪ್ ಹೇಗಿತ್ತು ಎಂಬುದನ್ನು ತಮ್ಮ ಅನುಭವಗಳ ಮೂಲಕ ವಿವರಿಸಿದ್ದಾರೆ. ಅವರ ಆತ್ಮಕತೆಯನ್ನು ’ಪ್ರವಾಹಕ್ಕೆ ಎದುರಾಗಿ’ ಎಂಬ ಹೆಸರಿನಲ್ಲಿ ಎಂ.ಎಸ್. ರಘುನಾಥ್, ಸುಮನಾ ವಿಶ್ವನಾಥ್ ಹಾಗೂ ಎಲ್.ವಿ. ವಿಶ್ವಕುಮಾರಿ ಕೃತಿಯನ್ನು ಕನ್ನಡಕ್ಕೆ ಅನುವಾದಿಸಿದ್ದಾರೆ.
©2024 Book Brahma Private Limited.