‘ದೇವರು ಎದ್ದು ಹೋದ ದಿನ’ ದೇವಕಿ ಧರ್ಮಿಷ್ಟೆ ಅವರ ಅನುವಾದಿತ ಕೃತಿಯಾಗಿದೆ. ಕೃತಿಯ ಮೂಲಕ ಲೇಖಕ ಎಲಿ ವೈಸಲ್. ಪುಸ್ತಕಗಳಿಗೆ ಒಂದು ಕಾಲಕ್ಕಿದ್ದ ಶಕ್ತಿ ಯಾವಾಗಲೂ ಇರುವುದಿಲ್ಲ. ನಿನ್ನೆ ಯಾರು ಮೌನವನ್ನು ಆತುಕೊಂಡಿದ್ದರೋ ಅವರು ನಾಳೆಯೂ ಮೌನವಾಗಿಯೇ ಇರುತ್ತಾರೆ. ಮನುಷ್ಯರ ಹಾಗೆಯೇ ಪುಸ್ತಕಗಳಿಗೂ ನಿರ್ದಿಷ್ಟ ಗುರಿ ಇದೆ ಎಂಬುದನ್ನ ಒತ್ತಿ ಹೇಳುವುದು ಮಹತ್ವದ್ದು ಅಂತ ನನ್ನ ನಂಬಿಕೆ. ಕೆಲವು ಪುಸ್ತಕಗಳು ದುಃಖವನ್ನ, ಕೆಲವು ಸಂತೋಷವನ್ನ ಇನ್ನೂ ಕೆಲವು ಎರಡನ್ನೂ ಆಮಂತ್ರಿಸುತ್ತವೆ.
©2025 Book Brahma Private Limited.