ಪಾಲೋ ಕೊಯಿಲೋ ಅವರ ಆಲ್ ಕೆಮಿಸ್ಟ್ -ಜೀವನಾನುಭವ ಕಟ್ಟಿಕೊಡುವ ಕೃತಿ. ಒಂದರ್ಥದಲ್ಲಿ ಇದು ರ್ಪಲೋ ಅವರ ಆತ್ಮಕಥೆ. ಲೇಖಕ ಟಿ.ಡಿ.ರಾಜಣ್ಣ ತಗ್ಗಿ ಅವರು ಕನ್ನಡಕ್ಕೆ ಅನುವಾದಿಸಿದ್ದಾರೆ. ಮೂಲ ಕೃತಿಯು ಸುಮಾರು 80 ಭಾಷೆಗಳಲ್ಲಿ ಅನುವಾದಗೊಂಡಿದೆ. ಈ ಕೃತಿಯು ಆತನಿಗೆ ವಿಶ್ವಮನ್ನಣೆ ದೊರಕಿಸಿಕೊಟ್ಟಿತು. ಸುಮಾರು 20 ವರ್ಷ ಕಾಲ ಮಾನಸಿಕ ಆಸ್ಪತ್ರೆಯಲ್ಲಿದ್ದು, ಬಿಡುಗಡೆಯಾದ ನಂತರ ಬರೆದ ಜೀವನ ಅನುಭವಗಳನ್ನು ಈ ಕೃತಿಯು ಕಟ್ಟಿಕೊಡುತ್ತದೆ.
©2025 Book Brahma Private Limited.