ಆತ್ಮ ವೃತ್ತಾಂತ

Author : ಶೋಭಾ ನಾಯಕ

Pages 184

₹ 200.00




Year of Publication: 2019
Published by: ಜಾಗೃತಿ ಪ್ರಿಂಟರ್ಸ್
Address: ನಂ.56/1-6, ನರಸಿಂಹಯ್ಯ ಗಾರ್ಡನ್, ಕೊಟ್ಟಿಗೆಪಾಳ್ಯ, ಮಾಗಡಿ ಮುಖ್ಯರಸ್ತೆ, ಬೆಂಗಳೂರು- 560091

Synopsys

‘ಆತ್ಮ ವೃತ್ತಾಂತ’ ಲೇಖಕಿ ಶೋಭಾ ನಾಯಕ ಅವರ ಸಂಶೋಧನಾ ಕೃತಿ. ಅನುವಾದಿತ ಆರು ಆತ್ಮಕತೆಗಳನ್ನು ಕುರಿತು ನಡೆಸಿದ ಪರಿಶೀಲನಾತ್ಮಕ ಶೋಧವಾಗಿದೆ. ನೇರ, ಸರಳ ನಿರೂಪಣಾಶೈಲಿಯ ಮೂಲಕ ಈ ಪುಸ್ತಕವು ಓದುಗರ ಒಳಗೆ ಇಳಿಯುವ ಗುಣವನ್ನು ಹೊಂದಿದೆ. ಆತ್ಮಕಥನಗಳ ಸಾರ ಸಂಗ್ರಹವನ್ನು ನೀಡುತ್ತಲೇ ಅವುಗಳ ಮಹತ್ವವನ್ನು ಮನಗಾಣಿಸುವ ಪ್ರಾಮಾಣಿಕ ಪ್ರಯತ್ನವನ್ನು ಶೋಭಾ ನಾಯಕ ಮಾಡಿದ್ದಾರೆ. ಈ ಮೂಲಕ ಆತ್ಮಕಥನಗಳ ಅಧ್ಯಯನವನ್ನು ಪರಿಚಯಿಸಿದ್ದಾರೆ.

About the Author

ಶೋಭಾ ನಾಯಕ
(16 June 1979)

ಶೋಭಾ ನಾಯಕ ಅವರು ಮೂಲತಃ ಉತ್ತರ ಕನ್ನಡ ಜಿಲ್ಲೆಯವರು. ಪ್ರಾಥಮಿಕ ಹಾಗೂ ಪ್ರೌಢಶಾಲಾ ಶಿಕ್ಷಣವನ್ನು ಹುಟ್ಟೂರಿನಲ್ಲಿಯೇ ಪೂರೈಸಿದರು. ಕಂಪ್ಯೂಟರ್ ಸಾಯನ್ಸ್ ಡಿಪ್ಲೊಮಾ ಆಂಡ್ ಇಂಜನಿಯರಿಂಗ್, ಪಿ.ಜಿ.ಡಿಪ್ಲೊಮಾ ಇನ್ ಜೈನಾಲಾಜಿ ಹಾಗೂ ಆರು ಸುವರ್ಣ ಪದಕಗಳೊಂದಿಗೆ ಕರ್ನಾಟಕ ವಿಶ್ವವಿದ್ಯಾಲಯದಿಂದ ಸ್ನಾತಕೋತ್ತರ ಪದವಿ ಪಡೆದರು. ಎಂ.ಫಿಲ್ ಹಾಗೂ ಪಿಹೆಚ್. ಡಿ. ಪದವಿಗಳನ್ನು ಪೂರೈಸಿದ ಇವರು ಪ್ರಸ್ತುತ ರಾಣಿ ಚನ್ನಮ್ಮ ವಿಶ್ವವಿದ್ಯಾಲಯದಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಚಿತ್ರಕಲೆ ಹಾಗೂ ಸಾಹಿತ್ಯ ಇವರ ಆಸಕ್ತಿಯ ಕ್ಷೇತ್ರಗಳು. ...

READ MORE

Related Books