ಕುಟುಂಬದಲ್ಲಿ ನೊಂದ ಮಹಿಳೆಯೊಬ್ಬರ ಆತ್ಮಕತೆ ಇದು. ಲೇಖಕಿ ನೇಮಿಚಂದ್ರ ಅವರು ಈ ಕೃತಿಯನ್ನು ಕನ್ನಡಕ್ಕೆ ಅನುವಾದಿಸಿದ್ದಾರೆ. ಸೋಲಿನ ಅಂಚಿನಲ್ಲೂ ಜಯದ ಕನಸು ಕಂಡ ದಿಟ್ಟ ಹೆಣ್ಣಿನ ಕತೆ. ಮುಸುಕಿನ ಮರೆಯಲ್ಲಿ ಅನುಭವಿಸುತ್ತಿರುವ ನಮ್ಮ ನಡುವಿನ ನೂರಾರು ಹೆಂಗಳೆಯರ ನೋವಿನ ಕತೆ ಇದು. ಫ್ಲೇವಿಯಾ ಅವರ ಬದುಕಿನ ಸಾಹಸಗಾಥೆಯಾದ ಈ ಆತ್ಮಚರಿತ್ರೆ ಇದು.
©2024 Book Brahma Private Limited.